ಗ್ರಾಮಾಂತರ ಪ್ರಮುಖ ಸ್ಥಳೀಯ

ಕೊರೊನಾ ಹಾವಳಿ ತಡೆಗಟ್ಟುವ ದೃಷ್ಟಿಯಿಂದ ಲಸಿಕೆ ತೆಗೆದುಕೊಳ್ಳೋಣ: ಕಟೀಲ್

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೊರೊನಾ ಲಸಿಕೆ ಪಡೆದು ಕೊಂಡಿದ್ದಾರೆ. ನಗರದ ಎ.ಜೆ. ಆಸ್ಪತ್ರೆಯಲ್ಲಿ ಶುಕ್ರವಾರ ಸಂಸದ ನಳಿನ್ ಕುಮಾರ್ ಅವರಿಗೆ ಕೊರೊನಾ ಲಸಿಕೆ ನೀಡಲಾಯಿತು.

ಕೊರೂನಾ ಲಸಿಕೆ ಪಡೆದ ಬಳಿಕ ಮಾತನಾಡಿದ ಸಂಸದ ನಳಿನ್, ಕೊರೊನಾ ಹಾವಳಿ ತಡೆಗಟ್ಟುವ ದೃಷ್ಟಿಯಿಂದ ಲಸಿಕೆ ತೆಗೆದುಕೊಳ್ಳೋಣ ಎಂದು ಮನವಿ ಮಾಡಿದರು. ರಾಜ್ಯದ ಹಿರಿಯ ನಾಗರಿಕರು, ಅರ್ಹ ವ್ಯಕ್ತಿಗಳು ಆದಷ್ಟು ಬೇಗ ನೋಂದಣಿ ಮಾಡಿಸಿಕೊಂಡು ಲಸಿಕೆ ಪಡೆದು, ದೇಶವನ್ನು ರೂಢನಾ ಮುಕ್ತವಾಗಿಸಲು ನಾವೆಲ್ಲರೂ ಕೈಜೋಡಿಸಬೇಕಿದೆ ಎಂದರು.

Related posts

‘ಸಪ್ನಲೋಕ’ ಕವನ ಸಂಕಲನ ಬಿಡುಗಡೆ

Upayuktha

ಅಳದಂಗಡಿ: ಎ.26ರಂದು ಕಥೊಲಿಕ್ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಶಾಖೆ ಶುಭಾರಂಭ

Sushmitha Jain

ಉಡುಪಿ ಜಿಲ್ಲೆಗೆ ಇನ್ಪೋಸಿಸ್ ಫೌಂಡೇಶನ್‌ನಿಂದ 2 ನೇ ಹಂತದಲ್ಲಿ 28.75 ಲಕ್ಷದ ನೆರವು

Upayuktha