ನಗರ ಸ್ಥಳೀಯ

ಬಿಜೆಪಿ: ದಕ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕರಾಗಿ ಡಾ ಜಿ.ಕೆ ಭಟ್ ಸಂಕಬಿತ್ತಿಲು ನೇಮಕ

ಮಂಗಳೂರು: ಭಾರತೀಯ ಜನತಾ ಪಕ್ಷ ದಕ್ಷಿಣ ಕನ್ನಡ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕರಾಗಿ ಮಂಗಳೂರಿನ ಹಿರಿಯ ವೈದ್ಯ , ಸುಳ್ಯ ತಾಲೂಕು ಅಮರಮುಡ್ನೂರು ಗ್ರಾಮದ ದೊಡ್ಡತೋಟದ ಡಾ ಜಿ ಕೆ ಭಟ್ ಸಂಕಬಿತ್ಲು ನೇಮಕಗೊಂಡಿದ್ದಾರೆ.

ಸಹ ಸಂಚಾಲಕರಾಗಿ ಡಾ. ಗಣೇಶ್ ಪ್ರಸಾದ್ ಮುದ್ರಜೆ, ಸದಸ್ಯರಾಗಿ ಡಾ ವಿಷ್ಣು ಪ್ರಸಾದ್ ಪ್ರಭು, ಡಾ. ಶ್ರೀದೇವಿ ಆರ್ ಭಟ್, ಡಾ. ನಿಶಾಂಕ್ ಶೆಟ್ಟಿಗಾರ್, ಡಾ. ಕೆ. ರಾಮಚಂದ್ರ ಕಾಮತ್, ಡಾ. ಸುಕೇಶ್ ಕೊಟ್ಟಾರಿ, ಡಾ. ಸಾಯಿಗೀತ ಜ್ಞಾನೇಶ್, ಡಾ. ಹರೀಶ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ನೀಲಾವರ ಗೋಶಾಲೆಯಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವ

Upayuktha

ಉಡುಪಿಗೆ ಹೊರ ದೇಶ, ರಾಜ್ಯದಿಂದ ಬರುವವರ ಕ್ವಾರಂಟೈನ್‌ಗೆ ಸಕಲ ವ್ಯವಸ್ಥೆ: ಜಿಲ್ಲಾಧಿಕಾರಿ ಜಿ. ಜಗದೀಶ್

Upayuktha

ಮಲ್ಲ, ಮಧೂರಿನಲ್ಲಿ ನವರಾತ್ರಿ ಸಂಗೀತೋಪಾಸನೆ

Upayuktha