ಗ್ರಾಮಾಂತರ ಪ್ರಮುಖ ಸ್ಥಳೀಯ

ಬಿಜೆಪಿ ಜಿಲ್ಲಾ ಪ್ರಕೋಷ್ಠ: ದ.ಕ.ಜಿಲ್ಲಾ ಪ್ರಕೋಷ್ಠದ ಸದಸ್ಯರಾಗಿ ಮೋಹನದಾಸ ಅಳದಂಗಡಿ ನೇಮಕ

ಬೆಳ್ತಂಗಡಿ:  ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಂಚಾಲಕ, ಸಹ ಸಂಚಾಲಕ ಹಾಗೂ ಸದಸ್ಯರ ನೇಮಕಾತಿ ನಡೆದಿದ್ದು, ದ.ಕ.ಜಿಲ್ಲಾ ಪ್ರಕೋಷ್ಠದ ಸದಸ್ಯರಾಗಿ ಮೋಹನದಾಸ ಅಳದಂಗಡಿ ಇವರು ನೇಮಕವಾಗಿದ್ದಾರೆ.

ಮುಂದಿನ ವರ್ಷ 2 ವರ್ಷಗಳ ಕಾಲಾವಧಿಗೆ ಬಿಜೆಪಿಯ ಕ್ರೀಯಾಶೀಲ ಕಾರ್ಯಕರ್ತ ಮೋಹನದಾಸ ಅಳದಂಗಡಿ ಅವರು ಆಯ್ಕೆಯಾಗಿದ್ದು, ಇವರು ಅಳದಂಗಡಿ ಗ್ರಾ.ಪಂ.ನಲ್ಲಿ‌ ಮೂರು ಬಾರಿ ಸದಸ್ಯರಾಗಿ ಗ್ರಾಮದ ಸೇವೆ ಸಲ್ಲಿಸಿದ್ದರು. ಕಳೆದ ಬಾರಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.

Related posts

ಕುಂಬಳೆ ಉಪಜಿಲ್ಲಾ ಎನ್‌ಟಿಯು ವತಿಯಿಂದ ವಿವೇಕಾನಂದರ ಜನ್ಮದಿನಾಚರಣೆ

Upayuktha

ಜೆ.ಪಿ ನಡ್ಡಾ, ಬಿ.ಎಲ್ ಸಂತೋಷ್ ಭೇಟಿ ಮಾಡಿದ ನಳಿನ್ ಕಟೀಲು

Upayuktha

ಪರಿಸರದ ಸ್ವಚ್ಚತೆ ಕಾಪಾಡಿ: ಡಾ. ಚೂಂತಾರು

Upayuktha