ನಿಧನ ಸುದ್ದಿ

ಬಾಯಾರು: ಜನಾನುರಾಗಿ ವೈದ್ಯ ಡಾ. ಕೃಷ್ಣಮೂರ್ತಿ ಅಮೈ ನಿಧನ

ಕಾಸರಗೋಡು: ಉಪ್ಪಳ ಸಮೀಪದ ಬಾಯಾರುವಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಕೃಷ್ಣಮೂರ್ತಿ ಅಮೈ (59) ಅವರು ಶನಿವಾರ ನಿಧನರಾದರು.

ಐಎಂಎ ಉಪ್ಪಳದ ಸದಸ್ಯರಾಗಿದ್ದ ಅವರು ಕೇರಳ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದರು.

ಈ ಭಾಗದಲ್ಲಿ ಅತ್ಯಂತ ಜನಾನುರಾಗಿ ವೈದ್ಯರಾಗಿ ಅವರು ಸೇವೆ ಸಲ್ಲಿಸುತ್ತಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

ಖ್ಯಾತ ಶಿಲ್ಪಿ, ಚಿತ್ರ ಕಲಾವಿದ ಎಂಜಿಕೆ ಆಚಾರ್ಯ ನಿಧನ

Upayuktha

ಹೆಸರಾಂತ ವೈದಿಕ ವಿದ್ವಾಂಸ ವೇ.ಮೂ. ಪೊಳ್ಳಕಜೆ ಗೋವಿಂದ ಭಟ್ ದೈವಾಧೀನ

Upayuktha

ನೆಲ್ಸನ್‌ ಮಂಡೇಲಾ ರ ವೈಯಕ್ತಿಕ ವೈದ್ಯ ನಿಧನ

Harshitha Harish

Leave a Comment