ಕ್ರೀಡೆ ಜಿಲ್ಲಾ ಸುದ್ದಿಗಳು ನಿಧನ ಸುದ್ದಿ

“ದ್ರೋಣಾಚಾರ್ಯ ಪ್ರಶಸ್ತಿ”ಗೆ ಆಯ್ಕೆಯಾದ ಅಥ್ಲೆಟಿಕ್ಸ್ ಪ್ಲೇಯರ್ ಹೃದಯಾಘಾತದಿಂದ ನಿಧನ

ಪುತ್ತೂರು: ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆ ಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸೂತ್ರಬೆಟ್ಟು ಮನೆತನದ ಪುರುಷೋತ್ತಮ್ ರೈ ಅವರು (ಆ.29)ರಂದು ಪ್ರಶಸ್ತಿ ತನ್ನದಾಗಿಸಿಕೊಳ್ಳುವ ಸಂತಸದಲ್ಲಿರುವ ಸಮಯದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರಿಗೆ 79 ವರ್ಷ ವಯಸ್ಸಾಗಿದ್ದು, ಇಂದು ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಬೇಕಿತ್ತು. ಆದರೆ ನಿನ್ನೆ ಹೃದಯಾಘಾತದಿಂದ ಮೃತಪಟ್ಟರು.

ತಮ್ಮ ಸಾಧನೆಗೆ ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾಗಿದ್ದು ಪುರುಷೋತ್ತಮ ರೈ ಸಾವಿರಾರು ಕ್ರೀಡಾಪಟುಗಳನ್ನು ರೂಪಿಸಿದ ಹೆಮ್ಮೆ ಅವರಿಗೆ ಸಲ್ಲುತ್ತದೆ.

ವರ್ಚುಯಲ್ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳಿಂದ ಅವರು ಪ್ರಶಸ್ತಿ ಸ್ವೀಕರಿಸಬೇಕಾಗಿತ್ತು. ಆ ಸುಂದರ ಕ್ಷಣವೇ ಕಣ್ಮರೆಯಾಯಿತು.

ಭಾರತದ ಜನಪ್ರಿಯ ಅಥ್ಲೆಟ್ ಗಳಾದ ಅಶ್ವಿನಿ ನಾಚಪ್ಪ, ಮುರುಳಿ ಕುಟ್ಟನ್ ಹೀಗೆ ಅನೇಕರಿಗೆ ಪುರುಷೋತ್ತಮ ರೈ ಅವರು ಕೋಚ್ ನೀಡಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ದ್ವಿತೀಯ ಪಿಯುಸಿ ಪರೀಕ್ಷೆ: ದ.ಕ.ದಲ್ಲಿ 26,486 ವಿದ್ಯಾರ್ಥಿಗಳು ಹಾಜರು, 466 ಮಂದಿ ಗೈರು

Upayuktha

ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಗೆ- ಸ್ಕಾಲರ್ ಶಿಪ್ ಹಣ ನೀಡಿ ಪ್ರೋತ್ಸಾಹಿಸಿದ ಶಹನಾ ಮುಮ್ತಾಜ್

Harshitha Harish

ಎಸ್‌ಎಸ್‌ಎಲ್‌ಸಿ : ದ.ಕ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿರುವ 30,835 ವಿದ್ಯಾರ್ಥಿಗಳು

Upayuktha

Leave a Comment

error: Copying Content is Prohibited !!