ಚಂದನವನ- ಸ್ಯಾಂಡಲ್‌ವುಡ್

ಡ್ರಗ್ಸ್ ಪ್ರಕರಣ: ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಸಿಕ್ಕಿತು ಜಾಮೀನು

ನವದೆಹಲಿ: ಡ್ರಗ್ಸ್ ದಂಧೆ ಪ್ರಕರಣದಲ್ಲಿ ಜೈಲು ಸೇರಿದ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಜಾಮೀನು ಸಿಕ್ಕಿದೆ.

ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗುರುವಾರ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರು ಮಾಡಿದೆ.

ಈ ಹಿಂದೆ ಸೆಷನ್ಸ್ ಮತ್ತು ಹೈಕೋರ್ಟ್ ಜಾಮೀನು ನಿರಾಕರಿಸಿದ್ದರಿಂದ ರಾಗಿಣಿ ಪರ ವಕೀಲರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಇಂದಿಗೆ ಮುಂದೂಡಲಾಗಿತ್ತು.

 

Related posts

ಕನ್ನಡ ದ ‘ಅನುರಾಗ ಸಂಗಮ’ ಸಿನಿಮಾ ಕ್ಕೆ 25 ವರ್ಷದ ಸಂಭ್ರಮ

Harshitha Harish

ನಯನತಾರಾ ಹುಟ್ಟುಹಬ್ಬ ಆಚರಣೆ; ನಿಜಾಲ್’ ಚಿತ್ರತಂಡದ ಜೊತೆಗೆ

Harshitha Harish

ಕಪೋ ಕಲ್ಪಿತಂ- ಪೋಸ್ಟರ್‌ ಬಿಡುಗಡೆ; ಧೂಳೆಬ್ಬಿಸಲು ಬರುತಿದೆ ನವ ಪ್ರತಿಭೆಗಳ ನೂತನ ಚಿತ್ರ

Upayuktha