ಗ್ರಾಮಾಂತರ ಪ್ರಮುಖ ಸ್ಥಳೀಯ

ಉಜಿರೆ: ಬೆಳಕು ಸೇವಾ ಪ್ರತಿಷ್ಠಾನದಿಂದ ಆರ್ಥಿಕ ನೆರವು

 

ಉಜಿರೆ: ಬೆಳಕು ಸೇವಾ ಪ್ರತಿಷ್ಠಾನದ ಎರಡನೇ ಸಮಾಜ ಸೇವಾ  ಕಾರ್ಯಕ್ರಮವಾಗಿ  ಬೆಳ್ತಂಗಡಿ ಸುವರ್ಣ ಆರ್ಕೇಡನಲ್ಲಿ  ಸಂಪತ್ ಸುವರ್ಣ ಮತ್ತು  ಉಜಿರೆಯ ಬಾಲಕೃಷ್ಣ ಶೆಟ್ಟಿ  ಇವರ ಮುತುವರ್ಜಿಯಲ್ಲಿ ನೊಂದ ಎರಡು ಕುಟುಂಬಗಳಿಗೆ ಚೆಕ್ ವಿತರಣೆ ಮತ್ತು ಸೇವಾ ಕಾರ್ಯಕರ್ತರಾದ ದೀಪಕ್ ಇವರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಉಜಿರೆಯ ಉದ್ಯಮಿ  ಪದ್ಮನಾಭ ಶೆಟ್ಟಿಗಾ ರ್,  ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ  ಸಂಪತ್ ಸುವರ್ಣ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ  ಶಶಿಧರ್ ಕಲ್ಮಂಜ,, ಸುಧಾಕರ್ ಬೆಳ್ತಂಗಡಿ, ಉಜಿರೆ ಗ್ರಾ.ಪಂ.ಸದಸ್ಯೆ  ಉಷಾಕಿರಣ್ ಕಾರಂತ್  ಉಪಸ್ಥಿತಿಯಲ್ಲಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಲಾಯಿತು.

Related posts

ರದ್ದುಪಡಿಸಿದ ಟಿಕೆಟ್ ಹಣ ಮರಳಿ ಪಡೆಯಲು ಒಟಿಪಿ ವ್ಯವಸ್ಥೆ ಜಾರಿಗೊಳಿಸಿದ ಐಆರ್‌ಸಿಟಿಸಿ

Upayuktha

ಎಸ್‌ಪಿಬಿಗೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ದ.ಕ ಜಿಲ್ಲಾ ಘಟಕ ಶ್ರದ್ಧಾಂಜಲಿ

Upayuktha

ಉಡುಪಿ: ಈ ವರ್ಷದ ಮೊದಲ ಎರಡು ತಿಂಗಳಲ್ಲಿ 55 ಎಚ್1ಎನ್1 ಪ್ರಕರಣ ದಾಖಲು

Upayuktha