ಅಪಘಾತ- ದುರಂತ ಗ್ರಾಮಾಂತರ ಸ್ಥಳೀಯ

ವಿದ್ಯುತ್ ತಂತಿ ತುಂಡಾಗಿ ಬಿದ್ದು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಾವು

ಬ್ರಹ್ಮಾವರ: ಉಡುಪಿ ಜಿಲ್ಲೆ ಬ್ರಹ್ಮಾವರ ತಾಲ್ಲೂಕಿನ ಚೇರ್ಕಾಡಿ ಗ್ರಾಮದ ಮಾಬೆಟ್ಟು ಎಂಬಲ್ಲಿ ಸಾಧು ಬಿನ್ ಬಿಕ್ರ  (72 ವರ್ಷ) ಎಂಬವರು ಇಂದು (ಜುಲೈ 9) ಅಪರಾಹ್ನ 1.15 ಗಂಟೆಗೆ ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ವಿದ್ಯುತ್ ಕಂಬದಿಂದ ತಂತಿ ತುಂಡಾಗಿ ಬಿದ್ದು ವಿದ್ಯುತ್ ತಗುಲಿ ಮೃತಪಟ್ಟಿರುತ್ತಾರೆ.

ಇವರಿಗೆ ಮೂರು ಮಂದಿ ಮಕ್ಕಳು 2 ಗಂಡು,1 ಹೆಣ್ಣು ಮಕ್ಕಳಿದ್ದಾರೆ.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಪ್ರತಿಭೆಗಳನ್ನು ಬೆಳೆಸಲು ವಿದ್ಯಾರ್ಥಿಗಳು ಸಂಘಗಳಲ್ಲಿ ತೊಡಗಿಸಿಕೊಳ್ಳಬೇಕು : ಹರೀಶ್ ಶಾಸ್ತ್ರಿ

Upayuktha

ವಿನಾ ಕಾರಣ ವೈದ್ಯಕೀಯ ಸಮೂಹದ ಟೀಕೆ ಸರಿಯಲ್ಲ: ಡಾ. ಗಣಪತಿ

Upayuktha

ಮೊಗ್ರ ಸೇತುವೆ- ಕಮಿಲ ರಸ್ತೆ ಸಮಸ್ಯೆ: ಕಮಿಲ ನಾಗರಿಕರಿಂದ ಪ್ರಧಾನಿಗೆ ವೀಡಿಯೋ ಸಿಡಿ ರವಾನೆ

Upayuktha