ದೇಶ-ವಿದೇಶ

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಡಿ.31 ರವರೆಗೆ ವಿಸ್ತರಣೆ

ನವದೆಹಲಿ: 2019-20ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನೀಡಲಾಗಿದ್ದ ನಿಗದಿತ ದಿನಾಂಕವನ್ನು ಡಿಸೆಂಬರ್ 31ರವರೆಗೂ ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ.

ಈ ಮೊದಲ ವರ್ಷದಲ್ಲಿ 2019-20ನೇ ಸಾಲಿನ ರಿಟರ್ನ್ಸ್ ಸಲ್ಲಿಸಲು ನವೆಂಬರ್ 30 ಕಡೇ ದಿನ ಎಂದು ಆದಾಯ ತೆರಿಗೆ ಇಲಾಖೆ ಘೋಷಣೆ ಮಾಡಿತ್ತು.

ಆದರೆ ಈಗಾಗಲೇ ಕೋವಿಡ್- 19 ವೈರಸ್ ನಿಂದಾಗಿ ತೆರಿಗೆದಾರರು ಎದುರಿಸುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.

ಈ ಬಗ್ಗೆ ಆದಾಯ ತೆರಿಗೆ ಇಲಾಖೆಯ ಉನ್ನತ ನೀತಿ ನಿರೂಪಣಾ ಸಂಸ್ಥೆಯಾದ ಕೇಂದ್ರೀಯ ನೇರ ತೆರಿಗೆ ಮಂಡಳಿ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದೆ

Related posts

ಲಾಕ್‌ಡೌನ್ ವೇಳೆ ಫಿಟ್ನೆಸ್‌: 3ಡಿ ಅನಿಮೇಟೆಡ್ ಯೋಗ ವೀಡಿಯೋ ಹಂಚಿಕೊಂಡ ಪ್ರಧಾನಿ ಮೋದಿ

Upayuktha

‘ಮಹಾ ನಾಟಕ’ದ ಬಳಿಕ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಕೆಲವೇ ನಿಮಿಷಗಳಲ್ಲಿ ಪ್ರಮಾಣ

Upayuktha

ಮಹಾರಾಷ್ಟ್ರ: 154 ಶಾಸಕರ ಬೆಂಬಲದ ಪಟ್ಟಿ ಸಹಿತ ಅಫಿದವಿತ್ ಸಲ್ಲಿಸಲು ‘ಅಘಾಡಿ’ ನಿರ್ಧಾರ

Upayuktha

Leave a Comment