ಅಡ್ವಟೋರಿಯಲ್ಸ್ ನಗರ ಸ್ಥಳೀಯ

‘ಫಿಟ್ನೆಸ್‌ ಸ್ಪೆಷಲ್’ ಉತ್ಪನ್ನಗಳ ಲೋಕಾರ್ಪಣೆ

ಸಾಂದರ್ಭಿಕ ಚಿತ್ರ

ಮಂಗಳೂರು: ದೀಪಕ್ ಕೋಟ್ಯಾನ್ ಮಾಲಕತ್ವದ ಫಿಟ್ನೆಸ್‌ ಸ್ಪೆಷಲ್‌ ಉತ್ಪನ್ನಗಳ ಬಿಡುಗಡೆ ಸಮಾರಂಭ ಇಂದು ಬೆಳಗ್ಗೆ 10:30ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ಅಮೃತ ಪ್ರಕಾಶ’ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ , ಸಾಹಿತಿ ಡಾ. ಮಾಲತಿ ಶೆಟ್ಟಿ ಮಾಣೂರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ‘ಮಡಿಲು ಸಾಂಸ್ಕೃತಿಕ ಟ್ರಸ್ಟ್‌’ ಇದರ ಸಂಸ್ಥಾಪಕರಾದ ಶೇಖರ ಬೆಳಾಲು, ತುಳು-ಕನ್ನಡ ಚಿತ್ರರಂಗದ ನಿರ್ದೇಶಕರಾದ ಸೂರಜ್ ಶೆಟ್ಟಿ, ಎಚ್ಚಣ್ಣ ಡೈರಿ ಸರ್ವಿಸಸ್‌ ಮಾಲೀಕರಾದ ಹರಿಕೃಷ್ಣ ತೋಡಿನ್ನಾಯ ಮತ್ತು ಫಿಟ್ನೆಸ್ ಸ್ಪೆಷಲ್ ಮಾಲೀಕರಾದ ದೀಈಪಕ್‌ ಕೋಟ್ಯಾನ್ ಉಪಸ್ಥಿತರಿರುತ್ತಾರೆ.

ಫಿಟ್ನೆಸ್‌ ಸ್ಪೆಷಲ್‌ ಉತ್ಪನ್ನಗಳಾದ ಕಾಡಿನ ಜೇನು, ಆಯುರ್ವೇದಿಕ್‌ ರೆಡಿ ಜೇನು, ಆಯುರ್ವೇದಿಕ್ ಕಷಾಯ ಪೌಡರ್‌, ನೈಸರ್ಗಿಕ ತೆಂಗಿನ ಎಣ್ಣೆ ಉತ್ಪನ್ನಗಳು ಇಂದು ಲೋಕಾರ್ಪಣೆಗೊಳ್ಳಲಿವೆ. ಕಾರ್ಯಕ್ರಮವನ್ನು ಹರಿಕೃಷ್ಣ ತೋಡಿನ್ನಾಯ ನಿರೂಪಿಸುವರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಪರೀಕ್ಷೆ ಭಯ ಬೇಡ, ವಿಪರೀತಕ್ಕೆ ಮುಂದಾಗಬೇಡಿ: ವಿದ್ಯಾರ್ಥಿಗಳಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಿವಿಮಾತು

Upayuktha

ಡಿಬಿಟಿ ಮೂಲಕ ವಿದ್ಯಾರ್ಥಿ ವೇತನ: ಆಧಾರ್‌ ಸಂಖ್ಯೆ ಬಳಕೆ ಒಪ್ಪಿಗೆ ಪತ್ರ ಪಡೆಯಲು ಸೂಚನೆ

Upayuktha

ಜೂ.15ರಿಂದ 47 ದಿನಗಳ ಮೀನುಗಾರಿಕೆ ನಿಷೇಧ: ಆದೇಶ ಉಲ್ಲಂಘಿಸಿದರೆ ಸೂಕ್ತ ಕ್ರಮ

Upayuktha

Leave a Comment