ನಗರ ಸ್ಥಳೀಯ

ಉಡುಪಿ: ಮಂಗಳಮುಖಿಯರಿಗೆ ಆಹಾರ ಕಿಟ್ ವಿತರಣೆ

ಉಡುಪಿ: ಕೊರೊನಾ ಲಾಕ್ ಡೌನ್ ಪರಿಸ್ಥಿತಿಯಿಂದ ಅಸಹಾಯಕ ಪರಿಸ್ಥಿತಿ ಎದುರಿಸುತ್ತಿದ್ದ ಜಿಲ್ಲೆಯ ಮಂಗಳಮುಖಿಯರು, ತಮ್ಮ ಸಮುದಾಯದವರಿಗೆ ಎದುರಾಗಿರುವ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಅಳಲಿಗೆ ಸ್ಪಂದಿಸಿದ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು, ಹತ್ತು ಸಾವಿರ ಮೌಲ್ಯದ ಆಹಾರದ ಕಿಟ್ ವಿತರಿಸಿದರು.

ಕಿಟ್ ಸ್ವೀಕರಿಸುವ ಮಂಗಳಮುಖಿಯರು ವಿಶು ಶೆಟ್ಟಿ ಅವರ ಸೇವಾ ಕೈಂಕರ್ಯಕ್ಕೆ ಧನ್ಯವಾದ ಸಮರ್ಪಿಸಿದರು.

ಕಾರ್ಕಳ 2, ಕುಂದಾಪುರ 2, ಉಡುಪಿ 6 ಮಂದಿ, ಒಟ್ಟು ಹತ್ತು ಮಂದಿ ಮಂಗಳಮುಖಿಯರು ವಿಶು ಶೆಟ್ಟಿ ಅವರಿಂದ ಆಹಾರ ಸಾಮಗ್ರಿಗಳ ಕಿಟ್ ಸ್ವೀಕರಿಸಿದರು.

 

 

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

Related posts

ವಿವಿ ಕಾಲೇಜಿನಲ್ಲಿ ಪ್ರವಾಸೋದ್ಯಮ ಪದವಿ ಕಲಿಕೆಗೆ ಅವಕಾಶ

Upayuktha

ಶಿಬಿರಗಳಲ್ಲಿ ಭಾಗವಹಿಸುವುದರಿಂದ ಕೌಶಲ್ಯಗಳು ಅಭಿವೃದ್ದಿಗೊಳ್ಳುತ್ತದೆ

Upayuktha

ಫೆ.22: ಪುತ್ತೂರು ತಾಲೂಕು ಯುವ ಬಂಟರ ದಿನಾಚರಣೆ 2020

Upayuktha