ಕ್ರಿಕೆಟ್ ದೇಶ-ವಿದೇಶ ನಿಧನ ಸುದ್ದಿ

ಹೈದರಾಬಾದ್ ಮಾಜಿ ಕ್ರಿಕೆಟ್ ಆಟಗಾರ ವೇಗಿ ಅಶ್ವಿನ್ ಯಾದವ್ ನಿಧನ

ಹೈದರಾಬಾದ್: ಹೈದ್ರಾಬಾದಿನ ಮಾಜಿ ವೇಗಿ ಅಶ್ವಿನ್ ಯಾದವ್ ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ. ಅವರಿಗೆ 33 ವರ್ಷ ವಯಸ್ಸಾಗಿತ್ತು. ಯಾದವ್ ಹೆಂಡತಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ಅಶ್ವಿನ್ ಯಾದವ್ 14 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದರು. ಮೊಹಾಲಿಯಲ್ಲಿ 2007ರಲ್ಲಿ ಪಂಜಾಬ್ ವಿರುದ್ಧದ ಪಂದ್ಯದ ಮೂಲಕ ಚೊಚ್ಚಲ ರಣಜಿ ಟ್ರೋಪಿಯಲ್ಲಿ 34 ವಿಕೆಟ್ ಗಳಿಸಿದ್ದರು.

ಅಶ್ವಿನ್ ಯಾದವ್ ಅವರ ನಿಧನಕ್ಕೆ ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಸಂತಾಪ ಸೂಚಿಸಿದ್ದಾರೆ.

Related posts

ಮಾಜಿ ಕೇಂದ್ರ ಸಚಿವ ಖಾಜಿ ರಶೀದ್ ಮಸೂದ್ ನಿಧನ

Harshitha Harish

ಉತ್ತರ ಪ್ರದೇಶ: 2 ವಾಹನಗಳ ನಡುವೆ ಭೀಕರ ರಸ್ತೆ ಅಪಘಾತ; 6ಮಂದಿ ಸಾವು , 11ಮಂದಿಗೆ ಗಾಯ

Harshitha Harish

ಕನ್ನಡ ಸಿನಿಮಾದ ಖಳ ನಟ ಧೀರೇಂದ್ರ ಗೋಪಾಲ್ ಪತ್ನಿ ಸುನಂದಮ್ಮ ನಿಧನ

Harshitha Harish