ಜಿಲ್ಲಾ ಸುದ್ದಿಗಳು ವಾಣಿಜ್ಯ

ಅನ್‌ಲೈನ್‌ನಲ್ಲಿ ಉಚಿತ ಉದ್ಯೋಗ್ ಆಧಾರ್ ಕೈಗಾರಿಕಾ ನೋಂದಣಿ

ಮಂಗಳೂರು: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಕೈಗಾರಿಕಾ ಘಟಕಗಳ ನೋಂದಣಿ ಬಗ್ಗೆ ಸೆಪ್ಟೆಂಬರ್ 2015 ರಿಂದ ಉದ್ಯೋಗ್ ಆಧಾರ್ ಚಾಲ್ತಿಯಲ್ಲಿದ್ದು, ಆನ್‍ಲೈನ್‍ನಲ್ಲಿ https://udyogaadhaar.gov.in ಲಿಂಕ್‍ನ್ನು ಬಳಸಿ ‘ಉದ್ಯೋಗ್ ಆಧಾರ್’ ನ್ನು ಪಡೆಯಬಹುದು.

ಈ ನೋಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ. ಉತ್ಪಾದನೆ ಪ್ರಾರಂಭಿಸಿದ ನಂತರ ಎಲ್ಲಾ ಕೈಗಾರಿಕಾ ಘಟಕಗಳು ಆನ್‍ಲೈನ್ ನಲ್ಲಿ ನೊಂದಣಿ ಮಾಡಬಹುದು.

ಅಲ್ಲದೇ ಸೆಪ್ಟೆಂಬರ್ 2015ಕ್ಕಿಂತ ಹಿಂದೆ SSI Registration Certificate ಅಥವಾ EM-II ನೋಂದಣಿ ಪಡೆದವರು ಸಹಾ ‘ಉದ್ಯೋಗ ಆಧಾರ್ʼ ಪಡೆಯಬಹುದು.

ಆನ್‍ಲೈನ್ ನಲ್ಲಿ ನೋಂದಣಿ ಮಾಡುವಾಗ ಉದ್ದಿಮೆದಾರರು ಸರಿಯಾದ ಲಿಂಕ್‍ನ್ನು ಉಪಯೋಗಿಸಬೇಕು. ಕೆಲವೊಂದು ನಕಲಿ ವೆಬ್‍ಸೈಟ್‍ಗಳು ಈ ಬಗ್ಗೆ ಶುಲ್ಕ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಉದ್ದಿಮೆದಾರರು ಈ ಬಗ್ಗೆ ಜಾಗೃತರಾಗಿರಬೇಕು ಎಂದು ಮಂಗಳೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಟೆಲಿಗ್ರಾಂ ಬ್ರಾಡ್‌ಕಾಸ್ಟ್‌ ಮೂಲಕ ಉಪಯುಕ್ತ ನ್ಯೂಸ್‌ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ.

Related posts

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (11-07-2020)

Upayuktha

ದ್ವಿತೀಯ ಪಿಯುಸಿ ಪರೀಕ್ಷೆ: ದ.ಕ.ದಲ್ಲಿ 26,486 ವಿದ್ಯಾರ್ಥಿಗಳು ಹಾಜರು, 466 ಮಂದಿ ಗೈರು

Upayuktha

ನಿಖರ ಮಾಹಿತಿ ನೀಡಿ ಆರ್ಥಿಕ ಗಣತಿ ಯಶಸ್ವಿಗೊಳಿಸಿ: ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್

Upayuktha