ದೇಶ-ವಿದೇಶ

ಮುಕೇಶ್ ಅಂಬಾನಿ ನಿವಾಸದ ಬಳಿ ಕಾರಿನಲ್ಲಿ ಜಿಲೆಟಿನ್ ಪತ್ತೆ

ಮುಂಬೈ: ಮುಕೇಶ್ ಅಂಬಾನಿ ನಿವಾಸದ ಬಳಿ ಕಾರೊಂದರಲ್ಲಿ ಜಿಲೆಟಿನ್​ ಪತ್ತೆಯಾಗಿರುವ ವಿಚಾರ ವರದಿಯಾಗಿದೆ. ಮಹಾರಾಷ್ಟ್ರ ದ ಮುಂಬೈ ನಲ್ಲಿರುವ ಮುಕೇಶ್ ಅಂಬಾನಿ ನಿವಾಸದ ಬಳಿ ಅನುಮಾನಾಸ್ಪದವಾಗಿ ಕಾರು ಪತ್ತೆಯಾಗಿದೆ.

ಸ್ಕಾರ್ಪಿಯೊ ಕಾರಿನಲ್ಲಿ 20 ಜಿಲೆಟಿನ್​ ಕಡ್ಡಿಗಳು ಪತ್ತೆಯಾಗಿದೆ. ಹಾಗೆಯೇ ಸ್ಥಳಕ್ಕೆ ಎಟಿಎಸ್​, ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರ ಭೇಟಿ ಕೊಟ್ಟಿದ್ದಾರೆ. ಶ್ವಾನ ದಳ, ಬಾಂಬ್ ಪತ್ತೆ & ನಿಷ್ಕ್ರಿಯ ದಳದ ತಜ್ಞರು ಆಗಮಿಸಿದರು.

Related posts

ಬಿಜೆಪಿ ಆದಾಯ ದ್ವಿಗುಣ, ಕಾಂಗ್ರೆಸ್ ಆದಾಯ 4.5 ಪಟ್ಟು ಹೆಚ್ಚಳ

Upayuktha

ಕಾಂಗ್ರೆಸ್ ಆತ್ಮಾವಲೋಕನ ಅನಿವಾರ್ಯ: ಜ್ಯೋತಿರಾದಿತ್ಯ ಸಿಂಧಿಯಾ

Upayuktha

15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

Harshitha Harish