ಗ್ರಾಮಾಂತರ ಸ್ಥಳೀಯ

ಗೇರುಕಟ್ಟೆ ಯುವ ವಾಹಿನಿ: ನೂತನ ಅಧ್ಯಕ್ಷರಾಗಿ ನವೀನ್ ಕೋಟ್ಯಾನ್ ಪೊಸನೋಟು ಆಯ್ಕೆ

ಗೇರುಕಟ್ಟೆ :  ಯುವ ವಾಹಿನಿ, ಗೇರುಕಟ್ಟೆ ಇದರ ನೂತನ ಅಧ್ಯಕ್ಷರಾಗಿ ನವೀನ್ ಕೋಟ್ಯಾನ್ ಪೊಸನೋಟು ಆಯ್ಕೆಯಾಗಿದ್ದು, ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ  ಪೂರ್ಣಗೊಂಡಿದೆ.
ಸಂಘದ ಉಪಾಧ್ಯಕ್ಷ ರಾಗಿ ವಿಠಲ್ ಇಡ್ಯಾ, ದಿನೇಶ್ ಗೋವಿಂದೂರು, ಆಕಾಶ್ ಕೇಂಚೋಟ್ಟು, ಸಂದೀಪ್ ಪೂಜಾರಿ, ಪ್ರಸಾದ್ ಗೇರುಕಟ್ಟೆ, ಗುರುಕಿರಣ್ ಬದಿನಡೆ, ಕಾರ್ಯದರ್ಶಿಯಾಗಿ ಸಚಿನ್ ಸಾಲಿಯನ್ ಗೇರುಕಟ್ಟೆ,ಜೊತೆ ಕಾರ್ಯದರ್ಶಿ ವೆಂಕಪ್ಪ ಪೂಜಾರಿ, ಕೋಶಾಧಿಕಾರಿ ನಿತಿನ್ ಪಿಜತ್ತರಡ್ಡ, ಗೌರವ ಸಲಹೆಗಾರರಾಗಿ ತುಕರಾಮ ಪೂಜಾರಿ ಗೇರುಕಟ್ಟೆ, ನಾಣ್ಯಪ್ಪ ಪೂಜಾರಿ ಕಲ್ಲಾಪು, ಸತೀಶ್ ಗೇರುಕಟ್ಟೆ, ಕೇಶವ ಬಂಗೆರ, ಪ್ರಕಾಶ್ ಮೇರ್ಲ, ಶ್ರೀನಿವಾಸ ಬೆರ್ಕೆತ್ತೋಡಿ ಸಲಹೆಗಾರರಾಗಿ ದಾಮೋದರ್ ಇಡ್ಯಾ, ತಾರಾನಾಥ್ ಬಳ್ಳಿದಡ್ಡ, ವಸಂತ ವಂಜಾರೆ, ಸುಧೀರ್ ನಾಳ, ಕಮಲಾಕ್ಷ ಬಳ್ಳಿದಡ್ಡ, ಕೇಶವ ನೆಲ್ಲಿಕಟ್ಟೆ, ನಿತೇಶ್ ಪೂಜಾರಿ ಪಣೆಜಾಲ್, ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ಓಡಿಲ್ನಾಳ, ಯೋಗೀಶ್ ಸುವರ್ಣ,ಉದಿತ್ ಬರಾಯ, ಪ್ರಕಾಶ್ ಬೆರ್ಕೆತ್ತೋಡಿ ,ಶ್ರವಣ್ ನಾಳ ಆಯ್ಕೆಗೊಂಡಿದ್ದಾರೆ.

Related posts

ಟಿವಿ ವಾಹಿನಿಗಳ ಕಾರ್ಯಕ್ರಮಗಳ ಕುರಿತ ದೂರು: 24×7 ಸಹಾಯವಾಣಿ ಸ್ಥಾಪನೆ

Upayuktha

ತಂತ್ರಜ್ಞಾನವನ್ನು ಹಿತಮಿತವಾಗಿ ಸದ್ಬಳಕೆ ಮಾಡಿ: ವಿದ್ಯಾರ್ಥಿಗಳಿಗೆ ಕಿವಿಮಾತು

Upayuktha

ಕಬಡ್ಡಿ ಸ್ಫರ್ಧೆ: ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡಕ್ಕೆ ದ್ವಿತೀಯ ಸ್ಥಾನ

Upayuktha