ಕತೆ-ಕವನಗಳು

ಹನಿ ಗವನ: ಸ್ವಭಾವ

 

ದುಷ್ಟ ಜನರು ಇಹರು ಇಲ್ಲಿ
ಸೂಜಿ ಮೊನೆಯು ಇರುವ ತೆರದಿ
ಚುಚ್ಚಿ ಚುಚ್ಚಿ ಸಮಾಜವನು
ಘಾಸಿಗೊಳಿಸುತ….
ಸಜ್ಜನರುಗಳಾದರಿಲ್ಲಿ
ಇಹರು ಸೂಜಿ ಬುಡದ ತೆರದಿ
ಛಿದ್ರವಾದ ಸಮಾಜವನು
ಹೊಲಿದು ಬೆಸೆಯುತ….!!
*********
-ಸಹಸ್ರಬುಧ್ಯೆ ಮುಂಡಾಜೆ

 

Related posts

ಹನಿಗವನ: ಆಪತ್ಕಾಲ..!!

Upayuktha

ಯುಗಾದಿ ಕವನ: ನವ ಯುಗಾದಿಯ ನಿರೀಕ್ಷೆ

Upayuktha

ತುಳು ಭಾಷೆ : ಕೊರೊನ ಪನ್ಪಿನ ಸೀಕ್.

Harshitha Harish

Leave a Comment

error: Copying Content is Prohibited !!