ಗ್ರಾಮಾಂತರ ಸ್ಥಳೀಯ

ಪಡ್ಡಾಯೂರಿನ ಅನ್ನಪೂರ್ಣೇಶ್ವರಿ ಭಜನಾ ಮಂದಿರದಲ್ಲಿ ಸಾರ್ವಜನಿಕ ಗೋ ಪೂಜೆ

ಪುತ್ತೂರು: ಇಲ್ಲಿನ ನೆಹರೂನಗರದ ಸಮೀಪದ ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರೀ ಭಜನಾ ಮಂದಿರದಲ್ಲಿ ಹಲವು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿರುವ ತುಳಸಿ ಪೂಜೆಯು ಇತ್ತೀಚೆಗೆ ನಡೆಯಿತು.

ಇದೇ ಸಂದರ್ಭದಲ್ಲಿ ಸಾರ್ವಜನಿಕ ಗೋ ಪೂಜೆಯೂ ನಡೆಯಿತು.

Related posts

” ಶಿಕ್ಷಣ ಪೋಷಕ ಪ್ರಶಸ್ತಿ” ನೀಡಿ ಕಂಬಳ ಆನಂದ ಗೌಡ ರಿಗೆ ಗೌರವ

Harshitha Harish

ದ.ಕ., ಉಡುಪಿ, ಕಾಸರಗೋಡಿನಲ್ಲಿ ಕೊರೊನಾ ಪಾಸಿಟಿವ್ ಇಲ್ಲ; ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆ

Upayuktha

ಬೆಳ್ತಂಗಡಿ, ಕಡಬ ತಾಲೂಕುಗಳಲ್ಲಿ ಕಾಣಿಸಿಕೊಂಡ ಮಿಡತೆಗಳ ದಂಡು: ಕೃಷಿಗೆ ಕಂಟಕವಾಗದಿರಲಿ ಕೀಟಗಳ ಹಾವಳಿ

Upayuktha