ದೇಶ-ವಿದೇಶ ಪ್ರಮುಖ

ಕೋವಿಡ್ 19 ಲಸಿಕೆ ಅಭಿವೃದ್ಧಿಗೆ 900 ಕೋಟಿ ರೂಗಳ ಪ್ಯಾಕೇಜ್ ಘೋಷಿಸಿದ ಸರಕಾರ

ಹೊಸದಿಲ್ಲಿ: ಕೇಂದ್ರ ಸರಕಾರವು ಕೋವಿಡ್ ಸುರಕ್ಷ-ಭಾರತೀಯ ಕೋವಿಡ್-19 ಲಸಿಕೆ ಅಭಿವೃದ್ಧಿ ಪಡಿಸಲು ಮೂರನೆ ಬಾರಿಗೆ 900 ಕೋಟಿ ರೂ.ಗಳ ಬಹು ದೊಡ್ಡ ಮೊತ್ತದ ಪ್ಯಾಕೇಜೊಂದನ್ನು ಘೋಷಿಸಿದೆ.

ಈ ಕೊಡುಗೆಯನ್ನು ಜೈವಿಕ ತಂತ್ರಜ್ಞಾನ ಸಮಿತಿ (ಡಿಬಿಟಿ)ಗೆ ನೀಡಲಾಗಿದ್ದು ಕೋವಿಡ್ 19 ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ನೀಡಲಾಗಿದೆ. ಅಲ್ಲದೇ ಲಸಿಕೆಯ ಪೂರ್ವಪ್ರಯೋಗ, ಮತ್ತು ಪ್ರಯೋಗಾಭಿವೃದ್ಧಿ ಹಾಗೂ ಉತ್ಪಾದನಾ ವೆಚ್ಚವನ್ನು ಇದು ಭರಿಸಲಿದೆ. ಇದು ಲಸಿಕೆಯ ಸಂಶೋಧನೆಲ್ಲಿ ಎಲ್ಲಾ ಲಭ್ಯ ಸಂಪನೂಲ ಉಪಯೋಗಿಸುವ ಚಿಂತನೆಯನ್ನು ಹೊಂದಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ನಿಮ್ಮ ಅಂಚೆ ವಿಮೆ ಪಾಲಿಸಿ ಲ್ಯಾಪ್ಸ್ ಆಗಿದೆಯೇ? ಹಾಗಿದ್ದರೆ ಡಿ.31ರೊಳಗೆ ಪುನರುಜ್ಜೀವನ ಮಾಡಿಸಿಕೊಳ್ಳಿ

Upayuktha

ಕುಂಬಳೆ ಉಪಜಿಲ್ಲಾ ಕಲೋತ್ಸವ: ಯುಪಿ ಸಮೂಹ ನೃತ್ಯದಲ್ಲಿ ಅಡೂರು ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

Upayuktha

ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಡಾ. ಹರ್ಷವರ್ಧನ್ ಅಧಿಕಾರ ಸ್ವೀಕಾರ

Upayuktha