ಸ್ಥಳೀಯ

ಎಚ್.ಭೀಮರಾವ್ ವಾಷ್ಠರ್ ಅವರಿಗೆ ಸಾಹಿತ್ಯ ಸಂಘಟನಾ ರಾಜ್ಯ ಪ್ರಶಸ್ತಿ

ಸುಳ್ಯ : ಕಟೀಲು ಹತ್ತಿರದ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಪುತ್ತೂರು ಸಾಹಿತ್ಯ ವೇದಿಕೆ ಪುತ್ತೂರು ಮತ್ತು ಕಥಾಬಿಂದು ಪ್ರಕಾಶನ ಹಾಗೂ ಯುಗ ಪುರುಷ ಪತ್ರಿಕೆ ಬಳಗ ವತಿಯಿಂದ ನಡೆಸಿದ ಸಾಹಿತ್ಯ ಸಮಾರಂಭದ ವೇದಿಕೆಯಲ್ಲಿ ಸುಳ್ಯದ ಖ್ಯಾತ ಸಾಹಿತಿ ಮತ್ತು ಜ್ಯೋತಿಷಿಯಾದ ಎಚ್.ಭೀಮರಾವ್ ವಾಷ್ಠರ್ ಅವರಿಗೆ 2021 ನೇ ಸಾಲಿನ ಸಾಹಿತ್ಯ ಸಂಘಟನಾ ರಾಜ್ಯ ಪ್ರಶಸ್ತಿ ಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ರವರು ನೀಡಿ ಸನ್ಮಾನಿಸಿ ಗೌರವಿಸಿದರು.

ಹಾಗೆಯೇ ಕಾರ್ಯಕ್ರಮ ದ ವೇದಿಕೆಯಲ್ಲಿ ಮೂಡಬಿದ್ರೆಯ ಡಾ .ಮೋಹನ್ ಆಳ್ವ , ಯುಗಪುರುಷ ಭುವನಾಭಿರಾಮ ಉಡುಪ , ಗೋಪಾಲ್ ಕೃಷ್ಣ ಭಟ್ ಕಟ್ಟತ್ತಿಲ ,ಡಾ. ರಜನಿ ಪೈ , ಪ್ರಕಾಶಕ ಪಿ ವಿ ಪ್ರದೀಪ್ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Related posts

ಆರೋಗ್ಯ ಕಾರ್ಯಕರ್ತೆ ಮತ್ತು ಜಿಲ್ಲಾ ಛಾಯಾಗ್ರಾಹಕರಿಗೆ ಕಿಟ್ ವಿತರಣೆ

Upayuktha

ಕಾಸರಗೋಡು: ಬಾವಿಗೆ ಬಿದ್ದ ಕರುವನ್ನು ರಕ್ಷಿಸಲು ಹೋದ ಇಬ್ಬರು ಸೋದರರು ಉಸಿರುಗಟ್ಟಿ ಸಾವು

Upayuktha

ರೇಡಿಯೋ ಪಾಂಚಜನ್ಯದ ವಾರದ ಅತಿಥಿಯಾಗಿ ಚಿತ್ತರಂಜನ್ ದಾಸ್

Upayuktha