ಕತೆ-ಕವನಗಳು

ಹಾಡು

ಮನಸ್ಸೇ ಮುನ್ನುಡಿ ಬರೆದ ಒಂದು ಹಾಡಿದು

ಮೌನವಾಗಿಯೇ ಹೃದಯ ನಿನ್ನ ಕನಸ ಗುಂಗಲ್ಲಿ
ತೊರೆದು ಹೋದರೆ ನೀ ನಾ ಹೇಗೆ ಬಾಳಲಿ

ಖುಷಿಯ ಕ್ಷಣಗಳು ಒಂದು ನೆನಪು ಮಾತ್ರವೇ
ಆ ನೆನಪಲ್ಲೇ ನಿಂತಿದೆ ಇಂದು ನನ್ನ ಜೀವವೇ

ತಿವಿದು ಕಿರುಚಾಟದಿಂದ ನನ್ನ ಮನಸ್ಸು ನಲುಗಿರಲು
ಮನದ ಮಿಡಿತದ ಅಬ್ಬರ ನಿನಗೆ ಮಾತ್ರ ಮೀಸಲು

ಬರಹ: ಯತೀ ಕುಲಾಲ್

Related posts

ಕವನ: ನೀರೆ ನೀನಂದ

Upayuktha

ಹವ್ಯಕ ಕವನ: ಕುಣಿಯ ಹೊಗೆಸೊಪ್ಪು ತಪ್ಪಾಲೋಪನೊ ಭಾವಯ್ಯ

Upayuktha

ಎನ್ನ ಮೋಕೆದ ಅಪ್ಪೆ ಎಂಚಾಂದ್ ಪುಗರಡ್ ಅಪ್ಪೆ

Harshitha Harish