ದೇಶ-ವಿದೇಶ ರಾಜ್ಯ

ರಾಜ್ಯ ಸಭೆಯ ಸದಸ್ಯರಾಗಿ ಎಚ್.ಡಿ ದೇವೇಗೌಡ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ರವರು ಭಾನುವಾರ ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಈಗಾಗಲೇ ಕರ್ನಾಟಕದಿಂದ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ದೇವೇಗೌಡರು 1996ರ ನಂತರ ಮೇಲ್ಮನೆ ಸದಸ್ಯರಾಗಿ ಸದನ ಪ್ರವೇಶಿಸಿದಂತಾಗಿದೆ. ‘ರಾಜ್ಯಸಭೆಗೆ ಒಳ್ಳೆಯ ಸೇರ್ಪಡೆ’ ಎಂದು ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯನಾಯ್ಡು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಮತ್ತು ದೇಶದ ಅತ್ಯಂತ ಹಿರಿಯ ನಾಯಕರೊಬ್ಬರು ಸದನವನ್ನು ಪ್ರವೇಶಿಸಿದ್ದಾರೆ ಎಂದು ನಾಯ್ಡು ಹೇಳಿದರು.

Related posts

ಶ್ರೀರಾಮಚಂದ್ರಾಪುರ ಮಠದ ನೂತನ ಜಾಲತಾಣ ಲೋಕಾರ್ಪಣೆ

Upayuktha

ಕೊರೊನಾ ವಿರುದ್ಧ ಸಮರ: ಇನ್ನು 21 ದಿನ ಇಡೀ ಭಾರತ ಲಾಕ್‌ಡೌನ್‌- ಪ್ರಧಾನಿ ಮೋದಿ ಘೋಷಣೆ

Upayuktha

ಬ್ಲ್ಯಾಕ್‍ಮೇಲ್ ಪ್ರಕರಣ: ಚ.ಮೂ. ಕೃಷ್ಣಶಾಸ್ತ್ರಿಗೆ ಸುಪ್ರೀಂಕೋರ್ಟ್ ನೋಟಿಸ್

Upayuktha

Leave a Comment