ಜಿಲ್ಲಾ ಸುದ್ದಿಗಳು

ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಂಭವ

 

 

ಉಡುಪಿ: ಈಗಾಗಲೇ ಮಳೆಗಾಲ ವಾಗಿದ್ದು ಮಳೆಯು ಕೆಲವೆಡೆ ಜೋರಾಗಿದ್ದು ಇನ್ನೂ ಕೆಲವೆಡೆ ಅಪಾರ ಹಾನಿ ಮಾಡಿದೆ. ಗುಡ್ಡ ಕುಸಿತ ಇನ್ನಿತರ ಹಲವು ನಷ್ಟ ಸಂಭವಿಸಿದೆ. ಹಾಗೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಉಡುಪಿ ಜಿಲ್ಲೆಯಲ್ಲಿ ಐದು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಉಡುಪಿ ಜಿಲ್ಲೆಯಲ್ಲಿ 115 ಮಿ.ಮೀ ಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ, ಹೀಗಾಗಿ ಜಿಲ್ಲೆಯಲ್ಲಿ ಸಾರ್ವಜನಿಕರು ಎಚ್ಚರ ವಹಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಇರಬೇಕು. ಸಾರ್ವಜನಿಕರು ನದಿ, ಸಮುದ್ರಗಳಿಗೆ ಇಳಿಯಬಾರದು ಎಂದು ಪ್ರಾಧಿಕಾರ ಸೂಚನೆ ನೀಡಿದ್ದಾರೆ.

Related posts

ತುಳು ಅಕಾಡೆಮಿಯಲ್ಲಿ ವೆಂಕಟ್ರಾಜ ಪುಣಿಂಚಿತ್ತಾಯರ ‘ನೆಂಪು’

Upayuktha

ಕೊರೊನಾ ಅಪ್‌ಡೇಟ್ಸ್‌: ಇಂದು ಉಡುಪಿಯಲ್ಲಿ 13, ದ.ಕ ದಲ್ಲಿ 17 ಪಾಸಿಟಿವ್ ಪ್ರಕರಣ

Upayuktha

ಆಗಸ್ಟ್ 18, 19ರಂದು ಎಸ್‌ಡಿಎಂ ಅಂತರರಾಷ್ಟ್ರೀಯ ವರ್ಚ್ಯುವಲ್ ಸಮ್ಮೇಳನ

Upayuktha

Leave a Comment

error: Copying Content is Prohibited !!