ಜಿಲ್ಲಾ ಸುದ್ದಿಗಳು ಪ್ರಮುಖ ಹವಾಮಾನ- ಭೂವಿಜ್ಞಾನ

ಕರಾವಳಿಯಲ್ಲಿ ಮುಸಲಧಾರೆ: ಹಲವೆಡೆ ಉಕ್ಕಿ ಹರಿದ ನದಿಗಳು, ಮಧೂರು ದೇಗುಲದ ಗರ್ಭಗುಡಿ ತೋಯಿಸಿದ ಮಧುವಾಹಿನಿ

ಕಾಸರಗೋಡು: ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹ ಉಂಟಾಗಿದೆ.

ಪ್ರಸಿದ್ಧ ಪುಣ್ಯಕ್ಷೇತ್ರವಾದ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಗರ್ಭಗುಡಿಯ ವರೆಗೆ ಮಧುವಾಹಿನಿ ನದಿಯ ನೀರು ಬಂದಿದೆ.

ಪ್ರತಿ ವರ್ಷವೂ ಮಳೆಗಾಲದಲ್ಲಿ ಸಾಮಾನ್ಯವಾಗಿ ಮೂರ್ನಾಲ್ಕು ಬಾರಿ ಈ ರೀತಿ ಮಧುವಾಹಿನಿ ನದಿ ಉಕ್ಕಿ ಹರಿದು ಮಹಾಗಣಪತಿಯ ಗರ್ಭಗುಡಿಯನ್ನು ತೋಯಿಸುತ್ತದೆ. ಈ ಬಾರಿ ಮೂರನೇ ಸಲ ಹೀಗೆ ನದಿ ಉಕ್ಕಿ ಹರಿದಿದೆ.

ಮಂಗಳೂರು, ಉಡುಪಿ. ಮಣಿಪಾಲ, ಕಾರ್ಕಳ, ಬೆಳ್ತಂಗಡಿ ಸೇರಿದಂತೆ ದ.ಕ, ಉಡುಪಿ ಜಿಲ್ಲೆಗಳಲ್ಲೂ ವ್ಯಾಪಕ ಮಳೆ ಸುರಿಯುತ್ತಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು: ಈ ಸಾವುಗಳಿಗೆ ಕೊನೆ ಇಲ್ಲವೆ?

Upayuktha

ದಿಲ್ಲಿಯಲ್ಲಿ ಸತತ 3ನೇ ಬಾರಿ ಆಪ್ ಸರಕಾರ; ಬಿಜೆಪಿ-8, ಕಾಂಗ್ರೆಸ್ ಶೂನ್ಯ

Upayuktha

ಪಾಕ್ ಜತೆಗೆ ಮಾತನಾಡಲು ಉಳಿದಿರುವುದು ಪಿಓಕೆ ಮಾತ್ರ: ರಾಜನಾಥ್ ಸಿಂಗ್

Upayuktha

Leave a Comment