ಉಡುಪಿ: ಚೆನ್ನಾದ ಮಳೆಗೆ ಉಡುಪಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹುಲುಸಾಗಿ ಬೆಳೆದು ನಿಂತ ಹಸಿರು ಹುಲ್ಲನ್ನು ಕೊಯ್ದು ನೀಲಾವರ ಗೋಶಾಲೆಗೆ ಅರ್ಪಿಸುವ ಶ್ರಮದಾನವು ಭಾನುವಾರ ಬೆಳಿಗ್ಗೆ ನಡೆಯಿತು.
ಉಡುಪಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋಸೇವಾ ವಿಭಾಗದ ಉಪ್ಪೂರು ಹಾವಂಜೆ ಭಾಗದ ಸ್ವಯಂಸೇವಕರು ಶ್ರೀನಿವಾಸ ತೋಡ್ತಿಲ್ಲಾಯರ ನೇತೃತ್ವದಲ್ಲಿ ಹಾಗೂ ಉಡುಪಿಯ ಕೆಲವು ಸಮಾನ ಆಸಕ್ತ ಯುವಕರು ನಾಲ್ಕು ಘಂಟೆ ಶ್ರಮದಾನ ನಡೆಸಿ ಅಂಬಲಪಾಡಿ ಪರಿಸರದ ರಸ್ತೆ ಬದಿಯಲ್ಲಿನ ಹುಲ್ಲನ್ನು ಕಟಾವ್ ಮಾಡಿ ಎರಡು ಗಾಡಿಗಳಲ್ಲಿ ಅರ್ಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್ App ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.