ಕಿರುತೆರೆ- ಟಿವಿ ನಿಧನ ಸುದ್ದಿ

ಹಿಂದಿ ಧಾರಾವಾಹಿ ನಟಿ ಮೇಘನಾ ರಾಯ್ ನಿಧನ

ಹಿಂದಿ ಧಾರಾವಾಹಿಗಳ ಪ್ರಸಿದ್ಧ ನಟಿ ಮೇಘನಾ ರಾಯ್ ನಿನ್ನೆ (ಡಿಸೆಂಬರ್ 23) ರಂದು ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಿನವರಾಗಿದ್ದಾರೆ.

ಕಳೆದ ಒಂದು ವರ್ಷದಿಂದಲೂ ಅನಾರೋಗ್ಯ ದಿಂದ ಬಳಲುತ್ತಿದ್ದ ಮೇಘನಾ ರಾಯ್‌ ಗೆ ನಿನ್ನೆ ರಾತ್ರಿ ವೇಳೆ ಹೃದಯಾಘಾತವುಂಟಾಗಿದ್ದು ಅವರು ನಿಧನ ಹೊಂದಿದರು

ತೀನ್ ಬಹುರಾಣಿಯಾ, ಹಸ್ರತೆ, ಏಕ್ ಮಹಲ್ ಹೋ ಸಪನೋ ಕಾ ಇನ್ನೂ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು, ಜಯ ಸಂತೋಶಿ ಮಾ ಸೇರಿದಂತೆ ಕೆಲವು ಹಿಂದಿ ಸಿನಿಮಾಗಳಲ್ಲಿಯೂ ನಟನೆ ಮಾಡಿದ್ದಾರೆ.

Related posts

ನುಡಿನಮನ: ಕಲೆ, ಸಂಸ್ಕೃತಿ, ಸಾಹಿತ್ಯದ ಮೂಲಕ ಬಹು ಮಾನ್ಯತೆ ಪಡೆದಿದ್ದ ಕೀರಿಕ್ಕಾಡು ವನಮಾಲ ಕೇಶವ ಭಟ್

Upayuktha

ಬಿಲ್ಲವ ಸಮಾಜದ ಹಿರಿಯ ಮುಂದಾಳು ಜಯ ಸಿ ಸುವರ್ಣ ನಿಧನ

Upayuktha

ಹಿರಿಯ ಪತ್ರಕರ್ತ ವೈ ರವಿ ನಿಧನ

Harshitha Harish