ಅಡ್ವಟೋರಿಯಲ್ಸ್ ಶಿಕ್ಷಣ

ಶ್ಲಾಘ್ಯದಲ್ಲಿ ಪಿಜಿಸಿಇಟಿ ತರಬೇತಿ: ಆನ್‌ಲೈನ್ ಕ್ಲಾಸ್‌ಗಳು ಮೇ 1ರಿಂದ ಆರಂಭ

ಮಂಗಳೂರು: ನಗರ ಹೆಸರಾಂತ ಕೆರಿಯರ್ ಅಭಿವೃದ್ಧಿ ಸಂಸ್ಥೆ- ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಪಿಜಿಸಿಇಟಿ ತರಬೇತಿಗಳನ್ನು ಮೇ 1ರಿಂದ ಆರಂಭಿಸುತ್ತಿದ್ದು, ಆನ್‌ಲೈನ್‌ ಮೂಲಕ ತರಗತಿಗಳನ್ನು ನಡೆಸಲಾಗುತ್ತದೆ.

ಕೋರ್ಸ್‌ನ ವೈಶಿಷ್ಟ್ಯಗಳು ಇಂತಿವೆ:
ಸಮಗ್ರ ವಿಷಯಗಳನ್ನು ಒಳಗೊಂಡಿದ್ದು, ಫಲಿತಾಂಶ ಕೇಂದ್ರಿತವಾಗಿರುತ್ತದೆ. ಒಟ್ಟು 65 ದಿನಗಳ ಕಾಲ ತರಗತಿಗಳು ನಡೆಯುತ್ತವೆ.

ಸೋಮವಾರದಿಂದ ಶನಿವಾರದ ವರೆಗೆ ಪ್ರತಿದಿನ 1 ಗಂಟೆ ಈ ತರಗತಿಗಳು ನಡೆಯಲಿದ್ದು, ಪರಿಣತ ಶಿಕ್ಷಕರು ಪಾಠ ಪ್ರವಚನ ನಡೆಸುತ್ತಾರೆ.

ಹಿಂದಿನ ವರ್ಷಗಳ ಪರೀಕ್ಷೆಗಳ ಬಗ್ಗೆ ಆಳವಾದ ಸಂಶೋಧನೆಗಳನ್ನು ನಡೆಸಿ ಅಧ್ಯಯನ ಸಾಮಗ್ರಿಗಳನ್ನು ತಯಾರಿಸಲಾಗಿದೆ.

ಮೋಕ್ ಟೆಸ್ಟ್‌ಗಳು, ವಾರಕ್ಕೊಂದು ಪ್ರಚಲಿತ ವಿದ್ಯಮಾನಗಳ ಕುರಿತ ರೆಕಾರ್ಡೆಡ್‌ ತರಗತಿ, ಸಂದೇಹ ನಿವಾರಣೆಯ ಸೆಷನ್‌ಗಳು ಈ ಕೋರ್ಸ್‌ನಲ್ಲಿ ಒಳಗೊಂಡಿರುತ್ತವೆ.

ಇವಿಷ್ಟೂ ಕೇವಲ 3,500 ರೂ.ಗಳ ಶುಲ್ಕದಲ್ಲಿ ಲಭ್ಯವಿದೆ. ಹೆಚ್ಚಿನ ವಿವರಗಳಿಗಾಗಿ www.shlaghya.in ಮತ್ತು
7349327494 ಗೆ ಸಂಪರ್ಕಿಸುವಂತೆ ಕೋರಲಾಗಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

Related posts

ಪಿಯುಸಿ ಫಲಿತಾಂಶ: ಉಡುಪಿಯ ಅಭಿಜ್ಞಾ ರಾವ್ ರಾಜ್ಯಕ್ಕೆ ಪ್ರಥಮ

Upayuktha

ಕಣ್ಣೂರು ವಿವಿ ಪದವಿ ಫಲಿತಾಂಶ ಪ್ರಕಟ: ಕಾಸರಗೋಡು ಸರಕಾರಿ ಕಾಲೇಜಿಗೆ 10 ರ‍್ಯಾಂಕ್‌

Upayuktha

ಫಿಲೋಮಿನಾ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗಕ್ಕೆ ಶೇಕಡಾ ನೂರು ಫಲಿತಾಂಶ

Upayuktha