ದೇಶ-ವಿದೇಶ ಪ್ರಮುಖ

ನಾನು ಜಾತ್ಯತೀತ ವ್ಯಕ್ತಿ, ರಾಮ ಮಂದಿರಕ್ಕೆ ದೇಣಿಗೆ ನೀಡುತ್ತೇನೆ: ರಾಬರ್ಟ್​ ವಾದ್ರಾ

ಜೈಪುರ: ಜೈಪುರ ಪ್ರವಾಸದಲ್ಲಿರುವ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್​ ವಾದ್ರಾ ಸುದ್ದಿಗಾರರರೊಂದಿಗೆ ಮಾತನಾಡಿದ್ದು, ತಾವು ಜಾತ್ಯತೀತ ವ್ಯಕ್ತಿಯಾಗಿದ್ದು, ರಾಮ ಮಂದಿರಕ್ಕೆ ದೇಣಿಗೆ ನೀಡುವುದಾಗಿ ಹೇಳಿದ್ದಾರೆ.

ಸುದ್ದಿಗಾರರು ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಅವರು, ಕೋವಿಡ್​-19 ಮಹಾಮಾರಿ ಬಳಿಕ ಇದು ತಮ್ಮ ಮೊದಲ ಧಾರ್ಮಿಕ ಪ್ರವಾಸವಾಗಿದ್ದು, ಮಸೀದಿ ಅಥವಾ ಚರ್ಚ್​​ ಆಗಿರಲಿ, ಇತರ ಧಾರ್ಮಿಕ ಸ್ಥಳಗಳಲ್ಲಿಯೂ ನಾನು ಪ್ರಾರ್ಥನೆ ಸಲ್ಲಿಸುತ್ತೇನೆ. ನಾನು ಜಾತ್ಯತೀತ ವ್ಯಕ್ತಿಯಾಗಿದ್ದೇನೆ ಮತ್ತು ದೇಶದ ಜನರು ಶಾಂತಿಯಿಂದ ವಾಸಿಸಬೇಕೆಂದು ಬಯಸುತ್ತೇನೆ ಎಂದಿದ್ದಾರೆ.

Related posts

ಅತಿ ಎತ್ತರದ ಶಿವಲಿಂಗ ಆಕಾರದ ದೇವಾಲಯ ಫೆ.22ರಂದು ಲೋಕಾರ್ಪಣೆ: ಕಾಸರಗೋಡಿನ ವಿಷ್ಣು ಪ್ರಸಾದ್ ಹೆಬ್ಬಾರ್ ನೇತೃತ್ವದಲ್ಲಿ ಪ್ರತಿಷ್ಠಾ ಕಾರ್ಯ

Upayuktha

ಮಕ್ಕಳ ಪಾಲಿಗೆ ಅಮೃತವನ್ನುಣಿಸುವ ಕರುಣಾಮಯಿ ಅಮ್ಮಂದಿರು…

Upayuktha

ನಿಷ್ಠೆ ಮತ್ತು ಜ್ಞಾನದ ಜತೆಗೆ ರಾಷ್ಟ್ರ ನಿರ್ಮಾಣ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರಿ

Upayuktha