ರಾಜ್ಯ

ರಸಗೊಬ್ಬರ ದರ ಹೆಚ್ಚಳ

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ಉಪಕರಣಗಳ ಬೆಲೆ ಏರಿಕೆಯಿಂದ ಕಂಗಾಲಾದ ರೈತರಿಗೆ ಇದೀಗ ರಸಗೊಬ್ಬರ ದರ ಕೂಡಾ ಹೆಚ್ಚಳವಾಗಿದೆ.

ರಸಾಯನಿಕ ಗೊಬ್ಬರ ದರ ಶೇಕಡ 10 ರಿಂದ 30 ರಷ್ಟು ಹೆಚ್ಚಳವಾಗಿದ್ದು, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ, ಕಚ್ಚಾವಸ್ತುಗಳ ಬೆಲೆ ಹೆಚ್ಚಳವಾಗಿರುವುದರಿಂದ ಉತ್ಪಾದನೆ ವೆಚ್ಚ ಸರಿದೂಗಿಸಲು ರಸಗೊಬ್ಬರ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಯೂರಿಯಾ ಹೊರತುಪಡಿಸಿ ಡಿಎಪಿ, ಪೊಟ್ಯಾಷ್ ಸೇರಿದಂತೆ ವಿವಿಧ ಗೊಬ್ಬರಗಳ ಬೆಲೆ ಏರಿಕೆಯಾಗಿದೆ.

Related posts

ಮತ್ತೆ ಆಸ್ಪತ್ರೆ ದಾಖಲಾದ ಸೌರವ್ ಗಂಗೂಲಿ

Harshitha Harish

ಎಮ್ ಅಪ್ಪಣ್ಣ ರವರು ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್‌ ಅಧ್ಯಕ್ಷರಾಗಿ ನೇಮಕ

Harshitha Harish

ಸಂಪುಟ ವಿಸ್ತರಣೆ ಬಗ್ಗೆ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

Harshitha Harish