ದೇಶ-ವಿದೇಶ

ಮತ್ತೆ ಚೀನಾದ ಆ್ಯಪ್ ನಿಷೇಧಿಸಿದ ಭಾರತ

ನವದೆಹಲಿ,ಜುಲೈ.27 : ಲಡಾಖ್ ನ ಗಡಿವಿಚಾರದಲ್ಲಿ ಭಾರತದ ಜತೆ ಸಂಘರ್ಷಕ್ಕೆ ಇಳಿದಿದ್ದ ಚೀನಾಕ್ಕೆ ಭಾರತ ಚೀನಾದ 59 ಆ್ಯಪ್ ಗಳನ್ನು ಜೂನ್ ತಿಂಗಳಿನಲ್ಲಿ ನಿಷೇಧಿಸಿತ್ತು. ಇದೀಗ ಭಾರತ ಸರ್ಕಾರ ಮತ್ತೆ ಚೀನಾ ಮೂಲದ 47 ಆ್ಯಪ್ಸ್ ಗಳನ್ನು ನಿಷೇಧಿಸಿದೆ ಎಂದು ತಿಳಿಸಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಇನ್ ಫಾರ್ಮೇಶನ್ ಟೆಕ್ನಾಲಜಿ ಸಚಿವಾಲಯ ಶೀಘ್ರದಲ್ಲಿಯೇ ನಿಷೇಧಿಸಲ್ಪಟ್ಟ ಚೀನಾ ಆ್ಯಪ್ಸ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ವರದಿ ವಿವರಿಸಿದೆ. ಇದರಲ್ಲಿ ಟಿಕ್ ಟಾಕ್ ಲೈಟ್, ಹಲೋ ಲೈಟ್, ಶೇರ್ ಇಟ್ ಲೈಟ್, ಬಿಗೋ ಲೈವ್ ಲೈಟ್, ವಿಎಫ್ ವೈ ಲೈಟ್ ನಿಷೇಧದ ಪಟ್ಟಿಯಲ್ಲಿ ಸೇರಿರುವುದಾಗಿ ಎಎನ್ ಐ ವರದಿ ಮಾಡಿದೆ. ಸಚಿವಾಲಯ ಶೀಘ್ರದಲ್ಲಿಯೇ ನಿಷೇಧಿಸಲ್ಪಟ್ಟ ಚೀನಾ ಆ್ಯಪ್ಸ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ

Related posts

ದೇಶೀಯ ಪಿಪಿಇ ಕಿಟ್‌ ಮತ್ತು ಎನ್‌-95 ಮಾಸ್ಕ್‌ಗಳ ದೈನಂದಿನ ಉತ್ಪಾದನೆ 3 ಲಕ್ಷಕ್ಕೆ ಏರಿಕೆ

Upayuktha

ಬಿಗಿ ಭದ್ರತೆ ನಡುವೆ ಕಾಶ್ಮೀರ ಕಣಿವೆಯಲ್ಲಿ ಶಾಂತಿಯುತ ಬಕ್ರೀದ್

Upayuktha

ಕೋವಿಡ್ 19ಗೆ ಕೇರಳದಲ್ಲಿ ಮೊದಲ ಬಲಿ; ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 21ಕ್ಕೆ

Upayuktha