ದೇಶ-ವಿದೇಶ

ಪಿಪಿಇ ಕಿಟ್ ಧರಿಸಿ ಬೈಕ್ ಏರಿದ ಸೋಂಕಿತ ಮುಂದೆ ಏನಾಯಿತು ನೋಡಿ..

ಭೋಪಾಲ್: ಅಂಬುಲೆನ್ಸ್ ಬರದಕ್ಕೆ ಕೊರೊನಾ ಸೋಂಕಿತ ಒಬ್ಬ ಪಿಪಿಇ ಕಿಟ್ ಧರಿಸಿ ಬೈಕ್ ಮೇಲೆ ಕೋವಿಡ್ ಕೇರ್ ಸೆಂಟರ್ ಗೆ ಬಂದಿರುವ ಘಟನೆ ಮಧ್ಯಪ್ರದೇಶದ ಹೋಶಂಗಾಬಾದ್ ಜಿಲ್ಲೆಯ ಬುಧ್ನಿಯಲ್ಲಿ ನಡೆದಿದೆ.

Advertisement
Advertisement

ಬುಧ್ನಿಯ ಆನಂದ ನಗರದ ಯವಕನೋರ್ವ ಭಾನುವಾರ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಮಂಗಳವಾರ ಯುವಕನಿಗೆ ಕೊರೊನಾ ಸೋಂಕು ತಗುಲಿರೋದು ಖಚಿತವಾಗಿದೆ. ಮಂಗಳವಾರ ಯುವಕನಿಗೆ ಕರೆ ಮಾಡಿದ ಅಧಿಕಾರಿಗಳು ಆಸ್ಪತ್ರೆಗೆ ಬಂದು ರಿಪೋರ್ಟ್ ಕಲೆಕ್ಟ್ ಮಾಡಿಕೊಳ್ಳಲು ಸೂಚಿಸಿದ್ದಾರೆ.

ಬುಧ್ನಿಯ ಆರೋಗ್ಯ ಕೇಂದ್ರಕ್ಕೆ ಬಂದ ಸೋಂಕಿತನಿಗೆ ಪಾಸಿಟಿವ್ ರಿಪೋರ್ಟ್ ಬಂದಿದ್ದು ಜೊತೆ ಪಿಪಿಇ ಕಿಟ್ ಸಹ ನೀಡಿದ್ದಾರೆ. ಅಂಬುಲೆನ್ಸ್ ಬರಲು ತಡವಾದ ಹಿನ್ನೆಲೆಯಲ್ಲಿ ಯುವಕನೊರ್ವ ಪಿಪಿಇ ಕಿಟ್ ಧರಿಸಿ ಬೈಕ್ ನಲ್ಲಿ ಯೇ ಕೋವಿಡ್ ಕೇರ್ ಸೆಂಟರ್ ತಲುಪಿದ್ದಾನೆ.

 

ಸೋಂಕಿತ ಬೈಕ್ ಮೇಲೆ ಹೋಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಆಡಳಿತ ವರ್ಗದ ನಿರ್ಲಕ್ಷ್ಯಕ್ಕೆ ಇದೊಂದು ಉದಾಹರಣೆ ಎಂದು ಕಿಡಿಕಾರಿದ್ದಾರೆ. ವಿಡಿಯೋ ವೈರಲ್ ಆಗುತ್ತಲೇ ಎಚ್ಚೆತ್ತ ಜಿಲ್ಲಾ ಪಂಚಾಯ್ತಿ ಸಿಇಓ ಮನೋಜ್ ಕುಮಾರ್, ಆಸ್ಪತ್ರೆಗೆ ನೋಟಿಸ್ ನೀಡಿದ್ದಾರೆ

Advertisement
Advertisement

Related posts

ಪಂಜಾಬ್ ಗ್ರಾಮದೊಳಗೆ ಶಸ್ತ್ರಾಸ್ತ್ರ ಬೀಳಿಸಿದ ಪಾಕ್ ಡ್ರೋನ್‌ಗಳು

Upayuktha

ಲಾಕ್‌ಡೌನ್‌ ಆಯ್ತು, ಈಗ ಶಟ್‌ಡೌನ್‌: ಕೇರಳದಲ್ಲಿ ಮುಚ್ಚಲಿದೆ ಟೈಮ್ಸ್‌ ಆಫ್‌ ಇಂಡಿಯಾ

Upayuktha

ನೇಪಾಳದಲ್ಲಿ ಮತ್ತೆ ಹಿಂದೂ ರಾಷ್ಟ್ರದ ಕೂಗು: ಹಿಂದೂ ರಾಷ್ಟ್ರದಲ್ಲಿ ಮಾತ್ರ ಸುರಕ್ಷತೆ ಎಂದ ನೇಪಾಳದ ಮುಸ್ಲಿಮರು

Upayuktha
error: Copying Content is Prohibited !!