ರಾಜ್ಯ

ಕರುನಾಡ ಹಣತೆ ಶಿವಮೊಗ್ಗ ಇವರಿಂದ ಅಂತರ್ಜಾಲ ರಸಪ್ರಶ್ನೆ ಕಾರ್ಯಕ್ರಮ

ಶಿವಮೊಗ್ಗ: ಅಂತರ್ಜಾಲ ತಾಣವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ನಮ್ಮ ಕೈಲಿದೆ-ಡಾ.ಅರವಿಂದ್

ಇಂದು ಡಾ. ಅರವಿಂದ್ ಅವರ ನೇತೃತ್ವದಲ್ಲಿ ಕರುನಾಡ ಹಣತೆ ಕವಿ ಬಳಗದ ವತಿಯಿಂದ ನಡೆದ ವಿದ್ಯಾರ್ಥಿಗಳಿಗಾಗಿ ಅಂತರ್ಜಾಲ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಅನೇಕರು ಭಾಗವಹಿಸಿದ್ದು ಶ್ಲಾಘನೀಯ ವಿಜೇತರಿಗೆ ಪ್ರಮಾಣ ಪತ್ರ ನೀಡುವ ಮೂಲಕ ಗೌರವಿಸಲಾಯಿತು.

ಕಾರ್ಯಕ್ರಮ ದಲ್ಲಿ ಪದಾಧಿಕಾರಿಗಳಾದ ಡಾ.ಅರವಿಂದ್ , ಶಶಾಂಕ್,ಕನಕ ಪ್ರೀತೀಶ್, ರಾಜು ಸೂಲೇನಹಳ್ಳಿ ಉಪಸ್ಥಿತರಿದ್ದರು..

ಕಾರ್ಯಕ್ರಮದಲ್ಲಿ ಭಾಗವಹಿಸಿದ, ವಿದ್ಯಾರ್ಥಿಗಳಾದ

*ಅನೀಶ್ ಬಿ ಕೊಪ್ಪ
*ಸೃಷ್ಟಿ ಎಸ್
*ಶಾಂಭವಿ ಗಣಪತಿ ಮಡಿವಾಳ
*ಸ್ವಾತಿ ಮಂಜಪ್ಪ ಮಡಿವಾಳ
*ಶೈಲೇಶ್ ರಮೇಶ್
*ವಾರ್ಷಿಣಿ ವಾಲಿ ರಾಯದುರ್ಗ

ಇವರನ್ನು ಉತ್ತಮರೆಂದು ಗೌರವಿಸಲಾಯಿತು. ಹೀಗೆಯೇ ಮುಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತಮ ಸ್ಥಾನ ಗಳಿಸಿ ಜ್ಞಾನ ಹೆಚ್ಚಿಸಿ ಕೊಳ್ಳಲು ಅನುಕೂಲವಾಗುವುದು ಎಂದು ಡಾ.ಅರವಿಂದ್ ಅಭಿಪ್ರಾಯ ವ್ಯಕ್ತಪಡಿಸಿದರು

Related posts

ಕೇಂದ್ರೀಯ ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆ ( CUCET-2020) ಮೇ 30, 31ಕ್ಕೆ

Upayuktha

ಕೋಮು ಗಲಭೆಗಳ ಪ್ರಚೋದನಕಾರಿ ಪೋಸ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ – ಗೃಹ ಸಚಿವ

Harshitha Harish

ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಮಹಾ ಸಮಾರಾಧನೆ

Upayuktha

Leave a Comment