ಐಪಿಎಲ್ 2020: ಹೈದರಾಬಾದ್‌ನ ಯುವ ಹವಾದ ಎದುರು ಸೋತ ಚೆನ್ನೈ

ಅಬುಧಾಬಿ: ಆರಂಭದಲ್ಲಿ ಅಬ್ಬರಿಸಿದ್ದ ಚೆನ್ನೈ ಇದೀಗ ಮುಗ್ಗರಿಸತೊಡಗಿದರೆ, ಯುವಕರ ಹವಾದೊಂದಿಗೆ ಸನ್‌ರೈಸರ್ಸ್ ಪುಟಿದೆದ್ದಿದ್ದು ಸತತ 2ನೇ ಜಯ ದಾಖಲಿಸಿದೆ. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಕಳಪೆ ಆಟ ಪ್ರದರ್ಶಿಸಿದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ರನ್‌ಗಳ ಜಯ ಸಾಧಿಸಿದೆ. ಟಾಸ್ ಗೆದ್ದ ಸನ್‌ರೈಸರ್ಸ್ ಕಪ್ತಾನ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪಂದ್ಯದ ಮೊದಲ ಓವರ್‌ನಲ್ಲೇ ಹೈದರಾಬಾದ್‌ಗೆ ಆಘಾತ ಎದುರಾಯಿತು. ಜಾನ್ ಬೇರ್‌ಸ್ಟಾ ಶೂನ್ಯಕ್ಕೆ … Continue reading ಐಪಿಎಲ್ 2020: ಹೈದರಾಬಾದ್‌ನ ಯುವ ಹವಾದ ಎದುರು ಸೋತ ಚೆನ್ನೈ