ಕತೆ-ಕವನಗಳು ಜಿಲ್ಲಾ ಸುದ್ದಿಗಳು

“ಜೈ ಭಾರತಾಂಬೆ ” ದೇಶಭಕ್ತಿ ಗೀತೆ ಯೂಟ್ಯೂಬ್ ನಲ್ಲಿ ಬಿಡುಗಡೆ

ಪುತ್ತೂರು : ಎಲ್ಲರಿಗೂ ಸ್ವಾತಂತ್ರ್ಯದ ಸಂಭ್ರಮದ ದಿನ ಅದರ ಪ್ರಯುಕ್ತ ನಿಮ್ಮ ಮುಂದೆ ಸತ್ಯ ಶಾಂತ ಪ್ರತಿಷ್ಠಾನ ಅರ್ಪಿಸುವ ಆಗಸ್ಟ್ 15ರಂದು ಬಿಡುಗಡೆ ಗೊಂಡ ಯುವ ಗಾಯಕಿ ಕನ್ನಡ ಕೋಗಿಲೆ ರನ್ನರ್ ಆಗಿರುವ ಅಖಿಲಾ ಪಜಿಮಣ್ಣು ಇವರ ಧ್ವನಿಯಲ್ಲಿ ಮೊಳಗಿದ ದೇಶಭಕ್ತಿ ಗೀತೆ “ಜೈ ಭಾರತಾಂಬೆ ” ದೇಶಭಕ್ತಿ ಗೀತೆಯನ್ನು ನಮ್ಮ ಸತ್ಯ ಶಾಂತ ಪ್ರತಿಷ್ಠಾನ (ರಿ) ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ.

ನಿರ್ಮಾಪಕರು ಹಾಗೂ ಸಾಹಿತ್ಯ ರಚನೆ ಶಾಂತಾ ಕುಂಟಿಣಿ ಶಕುಂತಲಾ ಹಾಗೂ ಸಂಗೀತ ಮತ್ತು ಸ್ವರ ಸಂಕಲನ ವಿನಯ್ ರಂಗಧೋಳ್, ಮೈಸೂರು ಹಾಗೆಯೇ ನಿರ್ದೇಶನ ಮತ್ತು ಛಾಯಾಗ್ರಹಣ ಹಾಗೂ ಸಂಕಲನ ಶ್ಯಾಮ ಸುದರ್ಶನ್ ಹೊಸಮೂಲೆ.

Related posts

ಕೋವಿಡ್‌ 19 ಅಪ್‌ಡೇಟ್ಸ್‌: ಉಡುಪಿ 45, ದ.ಕ. 3 ಕೊರೊನಾ ಪ್ರಕರಣ

Upayuktha

ದ.ಕ. ಜಿಲ್ಲೆಯಲ್ಲಿ ಸೋಮೇಶ್ವರದ ಮಹಿಳೆಗೆ ಕೊರೊನಾ ಸೋಂಕು, ರಾಜ್ಯದಲ್ಲಿ 26 ಪಾಸಿಟಿವ್

Upayuktha

ಕವನ: ಕನಸುಗಳಿಗೆ ಬಡತನವಿಲ್ಲ

Upayuktha

Leave a Comment

error: Copying Content is Prohibited !!