ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ವಿವೇಕಾನಂದ ಪಿಯು ಕಾಲೇಜಿನ ಹಲವು ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಆಯ್ಕೆ

ಪುತ್ತೂರು: 2020ನೇ ಸಾಲಿನ ಎರಡನೇ ಹಂತದ ಜೆಇಇ ಮೈನ್ಸ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿ ಜೆಇಇ ಅಡ್ವಾನ್ಸ್ (ಐ.ಐ.ಟಿ ಪ್ರವೇಶಾತಿ ಪರೀಕ್ಷೆ) ಗೆ ಆಯ್ಕೆಯಾಗಿರುತ್ತಾರೆ.

ವಿದ್ಯಾರ್ಥಿಗಳಾದ ಗೌರೀಶ ಕಜಂಪಾಡಿ (99.928), ವಿಜಿತ್‍ಕೃಷ್ಣ (97.12), ಸಕ್ಷಾತ್(94.82), ನಿಶಾ ಎಂ.ಎಸ್(94.73),ಅಂಕಿತಾ ಸಿ(93.44), ಅಕ್ಷಯ್ ಪಾಂಗಳ್(93.35), ಸುಹಾಸ್ ಭಟ್(89.17), ಪ್ರಣವ್(88.29), ಶಶಾಂಕ್ ಎಂ.ಬಿ(87.78), ವಿಶ್ವಾಸ್ ರಾವ್(87.48), ಅಭಿಷೇಕ್ ಮೂರ್ತಿ(85.23), ದೇವಿಪ್ರಸಾದ್ ರೈ(83.83), ವಿಜೇತ್ (83.75), ಚವ್ವನ್ (83.38), ರಾಹುಲ್ ನಾಯಕ್(82.35), ಸಂಪತ್ ಹೆಗಡೆ(76.709) , ಲಿಖಿತ್ ಟಿ. ನಾಯ್ಕ್ (56.98) ಪರ್ಸಂಟೈಲ್ ಅಂಕ ಗಳಿಸಿದ್ದಾರೆ.

ಸಂಸ್ಥೆಯಿಂದ ಹಾಜರಾದ ವಿದ್ಯಾರ್ಥಿಗಳಲ್ಲಿ ಶೇ.65ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮುಂದಿನ ಹಂತದ ಪರೀಕ್ಷೆಯನ್ನು ಬರೆಯಲು ಅರ್ಹತೆ ಗಳಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಅಬ್ಬಕ್ಕನ ಅಸ್ಮಿತೆಯನ್ನು ಹುಡುಕುವ ಕೆಲಸವಾಗಲಿ: ಡಾ.ಎಂ. ಕೊಟ್ರೇಶ್

Upayuktha

ನೀರ್ಚಾಲು ಮಾರ್ಕೆಟಿಂಗ್ ಸೊಸೈಟಿ ಮಹಾಸಭೆ

Upayuktha

ಕುಂಬಳೆ: ಸಿರಿಗನ್ನಡ ವೇದಿಕೆ ಆಶ್ರಯದಲ್ಲಿ ‘ಹೇಮಂತ ಸಾಹಿತ್ಯೋತ್ಸವ’ ಜ.5ಕ್ಕೆ

Upayuktha

Leave a Comment

error: Copying Content is Prohibited !!