ಸ್ಥಳೀಯ

ಕಡಬ: ಸಾಕು ನಾಯಿಯ ಮೇಲೆ ಚಿರತೆ ದಾಳಿ ; ಆತಂಕದಲ್ಲಿ ಜನತೆ

ಕಡಬ: ತಾಲೂಕಿನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಸಾಕು ನಾಯಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆಯೊಂದು ಇಲ್ಲಿಯ ರೆಂಜಿಲಾಡಿ ಎಳುವಾಳೆ ಭಾಸ್ಕರ ಗೌಡ ಎಂಬವರ ಮನೆಯ ಸಾಕು ನಾಯಿಯ ಮೇಲೆ ಚಿರತೆ ದಾಳಿ ನಡೆಸಿದೆ.

ಇದರಿಂದ ನಾಯಿ ತಪ್ಪಿಸಿಕೊಂಡಿದೆ. ಹಾಗೆ ಮನೆಯ ಅಂಗಳದಲ್ಲಿ ಚಿರತೆ ಗುರುತು ಪತ್ತೆಯಾಗಿದೆ.

ಈ ಪರಿಸರದಲ್ಲಿ ಎರಡು ಚಿರತೆಗಳು ಸಂಚರಿಸುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು ,ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬರಿಗೆ ಚಿರತೆ ಕಾಣಲು ಸಿಕ್ಕಿ ಬಿದ್ದಿದ್ದು ಇದರಿಂದಾಗಿ ಜನತೆಯಲ್ಲಿ ಆತಂಕ ಸೃಷ್ಟಿ ಯಾಗಿದೆ.

Related posts

ಕಳೆಂಜ: ಶ್ರೀ ಉಮಾಮಹೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ ಸಂಪನ್ನ

Sushmitha Jain

ಮಾತಾ ಅಮೃತಾನಂದಮಯಿ ಮಠದಲ್ಲಿ ಆರೋಗ್ಯ ಮೇಳ, ಸ್ವಾಸ್ಥ್ಯ ಸೇವೆಗಳ ಮಹಾ ಸಂಭ್ರಮ

Upayuktha

ಕೊರೊನಾ ಹೆಚ್ಚಳ: ಧರ್ಮಸ್ಥಳ ಗ್ರಾ.ಪಂ.ನಲ್ಲಿ ಟಾಸ್ಕ್ ಫೋರ್ಸ್ ಸಭೆ

Sushmitha Jain