ದೇಶ-ವಿದೇಶ

ಆರೋಗ್ಯ ಚೇತರಿಸಿಕೊಂಡ ಕಪಿಲ್ ದೇವ್

ನವದೆಹಲಿ: ಭಾರತದ ಮೊಟ್ಟಮೊದಲ ವಿಶ್ವಕಪ್ ವಿಜೇತ ಮಾಜಿ ಕ್ರಿಕೆಟಿಗ ಕಪೀಲ್ ದೇವ್ ಅವರು ಹೃದಯಘಾತದಿಂದ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದು, ಇದೀಗ ತಮ್ಮ ಆರೋಗ್ಯ ಚೇತರಿಸಿಕೊಂಡಿದ್ದಾರೆ.

ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೆಹಲಿಯ ಫೋರ್ಟೀಸ್ ಎಸ್ಕೋರ್ಟ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. 61 ವರ್ಷದ ಕಪಿಲ್‌ಗೆ ಹೃದಯಾಘಾತದಿಂದ ಆಂಜಿಯೋಪ್ಲ್ಯಾಸ್ಟಿ ಮಾಡಬೇಕಾಯಿತು.

ಆಸ್ಪತ್ರೆಯು ನಂತರ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಕಪಿಲ್ ದೇವ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ಒಂದೆರಡು ದಿನಗಳಲ್ಲಿ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ದೊರಕಿದೆ.

ಕಪೀಲ್ ದೇವ್ ಆರೋಗ್ಯ ಚೇತರಿಸಿಕೊಳ್ಳಲು ಇಡೀ ಕ್ರಿಕೆಟ್ ತಂಡವು ಹರಸಿದ್ದು, ಇದೀಗ ಅವರು ಚೇತರಿಕೆಗೊಂಡಿದ್ದು,ಕಪಿಲ್ ದೇವ್ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Related posts

ಜಲಿಯನ್‌ವಾಲಾ ಬಾಗ್ ಸ್ಮಾರಕ ಟ್ರಸ್ಟ್‌ನಿಂದ ಕಾಂಗ್ರೆಸ್ ಅಧ್ಯಕ್ಷರಿಗೆ ಗೇಟ್‌ಪಾಸ್; ವಿಧೇಯಕಕ್ಕೆ ಸಂಸತ್ ಅಂಗೀಕಾರ

Upayuktha

ದೇಶದ ಭದ್ರತೆಯಲ್ಲಿ ವಾಯುಪಡೆ ಮಹತ್ವದ ಪಾತ್ರವಹಿಸಲಿದೆ: ಏರ್‌ಚೀಫ್ ಮಾರ್ಷಲ್

Upayuktha

ಲಾಕ್‌ಡೌನ್ ವಿಸ್ತರಣೆ ಅನಿವಾರ್ಯ, ಇದು ‘ರಾಷ್ಟ್ರೀಯ ತುರ್ತು ಪರಿಸ್ಥಿತಿ’ಗಿಂತ ಕಡಿಮೆಯಲ್ಲ: ಪ್ರಧಾನಿ ಮೋದಿ

Upayuktha

Leave a Comment