ಗ್ರಾಮಾಂತರ ಸ್ಥಳೀಯ

ಶಾಸ್ತ್ರೀಯ ಸಂಗೀತ: ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾದ ಅನೀಶ್‌ ಬಳ್ಳಂಬೆಟ್ಟು

ಬದಿಯಡ್ಕ: ಕರ್ನಾಟಕ ಮಾಧ್ಯಮಿಕ ಶಿಕ್ಷಣ ಮಂಡಳಿ ಬೆಂಗಳೂರು ಇವರು (22-11-2020) ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಅನೀಶ್‌ ಬಳ್ಳಂಬೆಟ್ಟು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾನೆ.

ವಿದುಷಿ ಶ್ರೀಮತಿ ವಾಣಿ ಪ್ರಸಾದ್ ಕಬೆಕ್ಕೋಡು ಅವರ ಶಿಷ್ಯನಾಗಿರುವ ಈತ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ 6ನೇ ತರಗತಿ ವಿದ್ಯಾರ್ಥಿ.
ಕಾಸರಗೋಡಿನ ಬದಿಯಡ್ಕ ಸಮೀಪದ ಶ್ರೀಮತಿ ವಸಂತಲಕ್ಷ್ಮೀ ಮತ್ತು ಶ್ರೀ ಕೃಷ್ಣ ಪ್ರಕಾಶ ಬಳ್ಳಂಬೆಟ್ಟು ಇವರ ಪುತ್ರ.

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಗೃಹರಕ್ಷಕ ದಳ ಸೇರ್ಪಡೆಗೆ ಕನಿಷ್ಠ ವಯಸ್ಸು 19ಕ್ಕೆ ಇಳಿಕೆ, ನಿವೃತ್ತಿ ವಯೋಮಾನ 60ಕ್ಕೆ ಏರಿಕೆ

Upayuktha

ಲಾಕ್ ಡೌನ್ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ ಶ್ರೀ ರಾಮಚಂದ್ರಾಪುರ ಮಠ

Upayuktha

ಒಡಿಯೂರಿನಲ್ಲಿ 2 ದಿನಗಳ ತುಳು ಕಾವ್ಯರಚನಾ ಕಮ್ಮಟ ಏಪ್ರಿಲ್ 11, 12ಕ್ಕೆ

Upayuktha