ಗ್ರಾಮಾಂತರ ಸ್ಥಳೀಯ

ಕೇರಳ ಎಸ್‌ಎಸ್‌ಎಲ್‌ಸಿ: ಶ್ರೀ ಭಾರತೀ ವಿದ್ಯಾಪೀಠಕ್ಕೆ ಶೇ 100 ಫಲಿತಾಂಶ

ಕುಂಬಳೆ: ಕೇರಳ ಎಸ್ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶಗಳಲ್ಲಿ ಶ್ರೀ ಭಾರತೀವಿದ್ಯಾಪೀಠ ಮುಜುಂಗಾವು 100 ಶೇಕಡಾ ಫಲಿತಾಂಶವನ್ನು ಪಡೆದುಕೊಂಡಿದೆ.

ಶ್ರೀ ಲೇಖಾ ಮತ್ತು ವೈಶಾಲಿ ಎಲ್ಲಾ ವಿಷಯಗಳಲ್ಲಿಯೂ A+ ಪಡೆದುಕೊಂಡಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಸಮಿತಿ, ಅಧ್ಯಾಪಕವೃಂದ ಅಭಿನಂದನೆಗಳನ್ನು ತಿಳಿಸಿದೆ..

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ದ.ಕ., ಉಡುಪಿ ಜಿಲ್ಲೆಗಳ ಗೋಶಾಲೆಗಳಿಗೆ 24 ಲಕ್ಷ ರೂ ಅನುದಾನ ಮಂಜೂರು

Upayuktha

ಬಣ್ಪುತ್ತಡ್ಕದ ನಿರ್ಗತಿಕ ಪರಿಶಿಷ್ಟ ಜಾತಿ ಕುಟುಂಬಕ್ಕೆ ಚೈಲ್ಡ್ ಲೈನ್ ಸಹಾಯ

Upayuktha

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ KIOSK ಸೇವಾ ಕೇಂದ್ರ ಉದ್ಘಾಟನೆ

Upayuktha