ಸ್ಥಳೀಯ

ಪುತ್ತೂರು ಎಎಸ್ಪಿಯಾಗಿ ಲಖನ್ ಸಿಂಗ್ ಯಾದವ್ ಅಧಿಕಾರ ಸ್ವೀಕಾರ

ಪುತ್ತೂರು: ಈಗಾಗಲೇ ಡಿವೈಎಸ್ಪಿಯಾಗಿದ್ದ ದಿನಕರ್ ಶೆಟ್ಟಿಯವರು ವರ್ಗಾವಣೆ ಯಾದರು. ಇದೀಗ ತಾಲೂಕಿನ ಎಎಸ್ಪಿಯಾಗಿ ಲಖನ್ ಸಿಂಗ್ ಯಾದವ್ ಅಧಿಕಾರ ಸ್ವೀಕರಿಸಿದರು.

ಪುತ್ತೂರಿನ ಡಿವೈಎಸ್ಪಿ ಆಗಿದ್ದ ದಿನಕರ ಶೆಟ್ಟಿ ಅವರಿಗೆ ವರ್ಗಾವಣೆಯಾಗಿದ್ದು ಅವರ ಸ್ಥಾನಕ್ಕೆ ಮೈಸೂರಿನಲ್ಲಿ ಪ್ರೊಬೆಷನರಿ ಎಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಖನ್ ಸಿಂಗ್ ಯಾದವ್ ಅವರು ಅಧಿಕಾರ ಸ್ವೀಕರಿಸಿದರು.

Related posts

ಉಪ್ಪಿನಂಗಡಿ ಬಳಿ ಅಪಘಾತ: ಬುಲೆಟ್ ಟ್ಯಾಂಕರ್‌ನಿಂದ ಭಾರೀ ಪ್ರಮಾಣದ ಅನಿಲ ಸೋರಿಕೆ

Upayuktha

ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾಮಂದಿರದಲ್ಲಿ ನೂತನ ರಜತ ಫಲಕ ಪ್ರತಿಷ್ಠೆ

Upayuktha

ಮೂಡುಬಿದಿರೆ: ಅಂಬಿಗರ ಚೌಡಯ್ಯನವರ ವಚನಗಳ ರಾಜ್ಯಮಟ್ಟದ ಕಮ್ಮಟ- ‘ವಚನ ವಿವೇಕ’

Upayuktha