ಲೇಖನಗಳು

ಈತನೀಗ ವಾಸುದೇವನೂ… ಈಗ ಆಲಿಸಿ 3 ವಿಭಿನ್ನ ಪ್ರಕಾರಗಳಲ್ಲಿ

ಪ್ರಾರ್ಥನೆ, ಕತೆ, ಒಗಟು, ಚಂದದ ಸಾಹಿತ್ಯ, ಕುತೂಹಲ, ಶೈಲಿ… ಹೀಗೆ ಅನೇಕ ವಿಶೇಷ-ವಿಚಾರಗಳನ್ನು ಹೊಂದಿರುವ ವಿಶಿಷ್ಟ ಪದ್ಯ ರತ್ನ ಇದು.

ಆ ಒಂದು ಪದ್ಯವನ್ನು ಮೂರು ಪ್ರಕಾರದಲ್ಲಿ ಅಂದರೆ:

ಸುಗಮ ಸಂಗೀತ
ಗಮಕವಾಚನ
ಯಕ್ಷಗಾನ

ಶೈಲಿಗಳಲ್ಲಿ ಹಾಡಿಸಿ ಕೇಳಿದರೆ ಹೇಗಿರಬಹುದು ಎಂಬ ಕಲ್ಪನೆ ಹೀಗೆ ಬಂತು.

ಅಷ್ಟೇ ಅಲ್ಲ, ಪಲ್ಲವಿ ಮತ್ತು ಪ್ರತೀ ಚರಣವನ್ನೂ ಬೇರೆ ಬೇರೆ ರಾಗಗಳಲ್ಲಿ ಹಾಡಿಸಿದರೆ ಹೇಗೆ ಎಂಬ ಮತ್ತೊಂದು ಕಲ್ಪನೆ ಅದಕ್ಕೆ ಸೇರಿಕೊಂಡಿತು.

ಮೂರು ಪ್ರಕಾರದ ಕಲಾವಿದರನ್ನು ಒತ್ತಾಯಿಸಿ 18 ರಾಗಗಳನ್ನು ಬಳಸಿ, ಸುಗಮ ಸಂಗೀತ, ಯಕ್ಷಗಾನ ಮತ್ತು ಗಮಕ ಶೈಲಿಯಲ್ಲಿ ಹಾಡಿಸಿ, ಸಂಗ್ರಹಿಸಿದ ಅರ್ಥ ವಿವರಣೆಯೊಂದಿಗೆ ಅದನ್ನು ಯೂಟೂಬಿನ ನಳಿಗೆಗೆ ಏರಿಸಿ, ಅದರ ತಂತನ್ನು ಈ ಮೂಲಕ ಕಳಿಸುವುದರೊಂದಿಗೆ ಕನಕದಾಸರ ವಾಸುದೇವನನ್ನು ನಿಮ್ಮ ಜಂಗಮವಾಣಿ ‘ಹರಿ’ವಾಣಕ್ಕೆ ಒಂದು ಗಂಟಾಗಿಸಿದ್ದೇನೆ!!

ಯೂಟೂಬಿನಲ್ಲಿ ತಿರುಗಿಸಿ ಕಿವಿ ಕೊಡಿ.

ಗಾನ ಜೇನ ರಸಧಾರೆಯಾಗಿ ವಾಸುದೇವನನ್ನು ನಿಮ್ಮ ಕಿವಿ ತುಂಬಿಸಿಕೊಳ್ಳಿ.

ನಿಮ್ಮ ಅಭಿಪ್ರಾಯ ನಿರೀಕ್ಷಿಸಬಹುದಾ?

– ಅರವಿಂದ ಸಿಗದಾಳ್, ಮೇಲುಕೊಪ್ಪ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಅರಳು ಮಲ್ಲಿಗೆ: ದೇಶದ ಅತಿ ಕಿರಿಯ ಬಿಲ್ಲುಗಾರ್ತಿ ಡಾಲಿ ಶಿವಾನಿ

Upayuktha

ಇಂದು (ಮಾ.20) ವಿಶ್ವ ಬಾಯಿ ಆರೋಗ್ಯ ದಿನ

Upayuktha

ರಕ್ಷಾಬಂಧನ‌: ಭ್ರಾತೃ- ಭಗಿನಿ ಬಾಂಧವ್ಯ ಬಂಧನ; ಉಪಾಕರ್ಮ: ಜ್ಞಾನ ಪೂರಕ

Upayuktha

Leave a Comment