ದೇಶ-ವಿದೇಶ

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೋವಿಡ್ ಪಾಸಿಟಿವ್

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಯಾದ ದೇವೇಂದ್ರ ಫಡ್ನವೀಸ್ ಅವರಿಗೆ ಕೋವಿಡ್ ಸೋಂಕು ತಗುಲಿದ್ದು, ಐಸೋಲೇಷನ್ ನಲ್ಲಿದ್ದಾರೆ.

ಈ ಬಗ್ಗೆ ಸ್ವತ: ಫಢ್ನವೀಸ್ ಅವರೇ ಟ್ವಿಟರ್ ಮೂಲಕ ಬರೆದಿದ್ದು, ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುವುದಾಗಿ ತಿಳಿಸಿದ್ದಾರೆ.

ಲಾಕ್ ಡೌನ್ ಆದಾಗಿನಿಂದಲೂ ಪ್ರತಿದಿನವೂ ಕೆಲಸ ಮಾಡುತ್ತಿದ್ದೇನೆ ಆದರೆ, ಈಗ ನಾನು ಸಲ್ಪ ಸಮಯದವರೆಗೂ ವಿರಾಮ ತೆಗೆದುಕೊಳ್ಳಲು ದೇವರು ಬಯಸಿದ್ದು, ನನಗೆ ಕೋವಿಡ್-19 ಪಾಸಿಟಿವ್ ಆಗಿದೆ. ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಫಡ್ನವೀಸ್ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ, ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ.

Related posts

ಮನಿ ಲಾಂಡರಿಂಗ್ ಕೇಸ್: ಬಂಧನದಿಂದ ಚಿದುಗೆ ರಕ್ಷಣೆ ಒಂದು ದಿನ ವಿಸ್ತರಣೆ

Upayuktha

ಸಿಬಿಐ ಕೇಸಿನಲ್ಲಿ ಪಿ. ಚಿದಂಬರಂಗೆ ಸುಪ್ರೀಂ ಕೋರ್ಟ್‌ ಜಾಮೀನು, ಆದರೂ ಇ.ಡಿ ಕೇಸ್‌ನಲ್ಲಿ ಮುಕ್ತಿಯಿಲ್ಲ

Upayuktha

ನಟ ದಿಲೀಪ್ ಕುಮಾರ್ ಅವರ ಮತ್ತೊಬ್ಬ ಸಹೋದರ ಕೋವಿಡ್ ಗೆ ನಿಧನ

Harshitha Harish

Leave a Comment