ಕಿರುತೆರೆ- ಟಿವಿ ನಿಧನ ಸುದ್ದಿ

ಮಲಯಾಳಂ ಸಿನಿಮಾ ಹಿರಿಯ ನಟ ಉನ್ನಿಕೃಷ್ಣನ್ ನಂಬೂದಿರಿ ನಿಧನ

ಮಲಯಾಳಂ ಸಿನಿಮಾದ ಹಿರಿಯ ನಟ ಉನ್ನಿಕೃಷ್ಣನ್ ನಂಬೂದಿರಿ ಇಂದು (ಜನವರಿ 20) ನಿಧನ ಹೊಂದಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ಮಲಯಾಳಂ ಹಲವಾರು ಸಿನಿಮಾಗಳಲ್ಲಿ ತಾತನ ಪಾತ್ರದಲ್ಲಿ ನಟಿಸಿದ್ದರು.

ಉನ್ನಿಕೃಷ್ಣ ಅವರಿಗೆ ಕೊರೊನಾ ವೈರಸ್ ತಗುಲಿತ್ತು ಆದರೆ ಅದರಿಂದ ಗುಣಮುಖರಾಗಿದ್ದರು. ಆದರೆ ಮತ್ತೆ ಅನಾರೋಗ್ಯ ಕಂಡುಬಂದ ಕಾರಣ ಕೆಲ ದಿನಗಳಿಂದಲೂ ಕೂನೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಉನ್ನಿಕೃಷ್ಣನ್ ಗೆ ಯಮುನಾ ಹಾಗೂ ಪಿವಿ ಕನ್ನಿಕೃಷ್ಣ ಎಂಬ ಇಬ್ಬರು ಮಕ್ಕಳಿದ್ದರು. ಅದರಲ್ಲಿ ಕನ್ನಿಕೃಷ್ಣ ಅವರು ಕೇರಳ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದಾರೆ.

Related posts

ಕೊಡವ ಕುಟುಂಬಗಳ ಹಾಕಿ ಪಂದ್ಯಾಟದ ಸಂಸ್ಥಾಪಕ ಪಾಂಡಂಡ ಕುಟ್ಟಪ್ಪ ನಿಧನ

Upayuktha

ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಅವರ ತಂದೆ ನಿಧನ

Harshitha Harish

ಪಿ.ಕೆ ರವೀಂದ್ರನಾಥ ಶೆಟ್ಟಿ ನಿಧನ

Upayuktha