ಗ್ರಾಮಾಂತರ ಪ್ರಮುಖ ಸ್ಥಳೀಯ

ಉಜಿರೆ: ಬೆಳ್ತಂಗಡಿ ರೊಟರಿ ಕ್ಲಬ್ ವತಿಯಿಂದ ಚಿಕಿತ್ಸಾ ವೆಚ್ಚಕ್ಕೆ ಸಹಾಯಧನ

ಉಜಿರೆ:  ಮುಂಡತ್ತೋಡಿ ನಿವಾಸಿ ಕೃಷ್ಣಪ್ಪ ರವರ ಪತ್ನಿ ನೀತಾ ರವರು ಇತ್ತೀಚೆಗೆ ಬೆಂಕಿ ಅವಘಡದಿಂದ ಗಂಭೀರ ಗಾಯಗೊಂಡಿದ್ದು, ಇವರಿಗೆ ಚಿಕಿತ್ಸಾ ಸಹಾಯಾರ್ಥವಾಗಿ ಬೆಳ್ತಂಗಡಿ ರೊಟರಿ ಕ್ಲಬ್ ವತಿಯಿಂದ ರೂ. 15000/- ಸಹಾಯಧನವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ ಕೆ.ವಿ, ಕ್ಲಬ್‌ನ ಪೂರ್ವಾಧ್ಯಕ್ಷರಾದ ಡಿ. ಎಂ ಗೌಡ, ರವಿಚಂದ್ರ ಚಕ್ಕಿತ್ತಾಯ ಹಾಗೂ ಗೌಡರ ಯಾನೇ ಒಕ್ಕಲಿಗರ ಸೇವಾ ಸಂಘದ ಧರ್ಣಪ್ಪ ಗೌಡ, ರಾಧಾಕೃಷ್ಣ ಗೌಡ, ಕೇಶವ ಓಡಲ ಉಪಸ್ಥಿತರಿದ್ದರು

Related posts

ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ `ಕ್ಲಾಸ್‍ರೂಂ ಟು ನ್ಯೂಸ್‍ರೂಮ್’ ವಿಶೇಷ ಕಾರ್ಯಾಗಾರ

Upayuktha

ಸಾಹಿತ್ಯವನ್ನು ವಿಮರ್ಶಿಸಿ ಸದಾಶಯಗಳನ್ನು ತಿಳಿಯುವ ಕಾಲಘಟ್ಟದಲ್ಲಿದ್ದೇವೆ: ಪ್ರೊ. ಮುರಿಗೆಪ್ಪ

Upayuktha

ಶ್ರೀರಾಮಾಯಣ ಹಕ್ಕಿನೋಟ: ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಅವಲೋಕನ

Upayuktha