ಆರೋಗ್ಯ ರಾಜ್ಯ

ಸಚಿವ ಗೋಪಾಲಯ್ಯ ಕೋವಿಡ್ ಪಾಸಿಟಿವ್

ಹಾಸನ: ಈಗಾಗಲೇ ಕೊರೊನಾ ಮಹಾ ಮಾರಿ ಎಲ್ಲೆಡೆ ಹರಡುತ್ತಿದ್ದು ಇದೀಗ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಮತ್ತು ಹಾಸನ ಉಸ್ತುವಾರಿ ಸಚಿವರಾದ ಗೋಪಾಲಯ್ಯ ಅವರಿಗೆ ಕೊರೊನಾ ಸೋಂಕು ತಗುಲಿ ವರದಿ ಪಾಸಿಟಿವ್ ಬಂದಿದೆ.

 

ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಗೋಪಾಲಯ್ಯ, ನನ್ನ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ ಎಂದು ತಿಳಿಸಿದ್ದಾರೆ.

ನನಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆತಂಕಕ್ಕೆ ಕಾರಣ ಇಲ್ಲ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಹಾಗೂ ಕ್ವಾರಂಟೈನ್‍ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ವಿನಂತಿಸಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.

Related posts

‘ಬೆಂಗಳೂರು ಉತ್ಸವ: ‘ ದೀಪಾವಳಿ ದೀಪಗಳ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳ

Upayuktha

ಇಂದಿನಿಂದ ಕೆಜಿಎಫ್- 2 ಚಿತ್ರೀಕರಣ ಆರಂಭ

Harshitha Harish

‘ರೋಗ ನಿರೋಧಕ ಶಕ್ತಿ ವರ್ಧಕವಾಗಿ ಭಾರತೀಯ ಮಸಾಲೆ ಪದಾರ್ಥಗಳು’: ಇನ್‌ಸ್ಟಾಗ್ರಾಂ ಲೈವ್ ಸೆಷನ್ ಇಂದು ಸಂಜೆ 5ಕ್ಕೆ

Upayuktha

Leave a Comment

error: Copying Content is Prohibited !!