ರಾಜ್ಯ

ಆಪ್ತ ಸಿಬ್ಬಂದಿಗೆ ಕೊರೊನಾ ಪಾಸಿಟಿವ್; ವೈದ್ಯಕೀಯ ಶಿಕ್ಷಣ ಸಚಿವರಿಂದ ಟ್ವೀಟ್ ಸ್ಪಷ್ಟನೆ

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಆಪ್ತ ಸಹಾಯಕನಿಗೆ ಸೋಂಕು ದೃಢವಾದ ಹಿನ್ನಲೆ ಯಲ್ಲಿ ಈ ಹಿಂದೆ ಆಪ್ತ ವಲಯದಲ್ಲಿ ಕೋವಿಡ್ ಪ್ರಕರಣ ಕಂಡು ಬಂದ ಹಿನ್ನಲೆಯಲ್ಲಿ ಸಚಿವರು ಕ್ವಾರಂಟೈನ್ ಆಗಿದ್ದರು. ನಂತರ ಸುಧಾಕರ್ ಅವರ ತಂದೆ, ಪತ್ನಿ, ಮಗಳು ಸೇರಿದಂತೆ ಕುಟುಂಬದ ಸದಸ್ಯರಿಗೆ ಕೋವಿಡ್ ಪಾಸಿಟಿವ್ ಆದ ಕಾರಣ ಎರಡನೇ ಬಾರಿ ಕ್ವಾರಂಟೈನ್ ಆಗಿದ್ದರು.

ಈಗ ಮೂರನೇ ಬಾರಿಗೆ ಸಚಿವರ ಆಪ್ತ ನಿಗೆ ಕೊರೊನಾ ಪಾಸಿಟಿವ್ ಆಗಿದ್ದು ಸುಧಾಕರ್ ಕ್ವಾರಂಟೈನ್ ಆಗುತ್ತಿದ್ದಾರೆ. ಎನ್ನುವ ವಿಷಯ ಮಾಧ್ಯಮ ದಲ್ಲಿ ಹರಿದಾಡುತ್ತಿದ್ದು ಅದಕ್ಕಾಗಿ ಈ ರೀತಿಯಲ್ಲಿ ಟ್ವಿಟ್ ಮಾಡಿದ್ದಾರೆ.

 

ನಾನು ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿಲ್ಲ. ಹೀಗಾಗಿ ಕ್ವಾರಂಟೈನ್ ಆಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ. ಎಂದು ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟನೆಯನ್ನು ನೀಡಿದ್ದಾರೆ.

Related posts

ಕೆಪಿಸಿಸಿ ವಕ್ತಾರರಾಗಿ ಲಕ್ಷ್ಮಿ ಹೆಬ್ಬಾಳಕರ್ ನೇಮಕ

Upayuktha

ಒಪ್ಪಣ್ಣ.ಕಾಂ ಬಳಗದಿಂದ ವಿಷು ವಿಶೇಷ ಸ್ಪರ್ಧೆ-2020

Upayuktha

ಕೊರೊನಾ ಅಪ್‌ಡೇಟ್: ಕರ್ನಾಟಕ 1925, ದ.ಕ. 147, ಉಡುಪಿ 45

Upayuktha

Leave a Comment

error: Copying Content is Prohibited !!