ಕ್ರಿಕೆಟ್ ಬಾಲಿವುಡ್

ನಟಿ ಕತ್ರೀನಾಗೆ ಕ್ರಿಕೆಟ್‌ ಆಡಲಾಗುತ್ತಿಲ್ಲವಂತೆ!

ಮುಂಬಯಿ: ಬಾಲಿವುಡ್ ನ ಜನಪ್ರಿಯ ನಟಿ ಕತ್ರೀನಾ ಕೈಫ್ ಕ್ರಿಕೆಟ್‌ನ ಹುಚ್ಚು ಅಭಿಮಾನಿಯಾಗಿದ್ದು ಇದೀಗ ಕೊರೊನಾ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕ್ರಿಕೆಟ್‌ ಆಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಬ್ಯಾಟ್ ಹಿಡಿದು ನಿಂತಿರುವ ಫೋಟೊವೊಂದನ್ನು ಪ್ರಕಟಿಸಿರುವ ಕತ್ರೀನಾ ಕೈಫ್ “ಕ್ರಿಕೆಟ್‌ ಕಣ್ಮರೆಯಾಗಿದೆ, ಆದರೆ ಆಡಲು ನಾನು ಸದಾ ಸಿದ್ಧನಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಕಳೆದ ವರ್ಷ ಕ್ರಿಕೆಟ್‌ ಆಡುತ್ತಿರುವ ವಿಡಿಯೊವೊಂದನ್ನು ಕತ್ರೀನಾ ಪ್ರಕಟಿಸಿ ಸುದ್ದಿಯಾಗಿದ್ದರು. ಐಪಿಎಲ್ ಟಿ20 ಕ್ರಿಕೆಟ್‌ ಕೂಟದ ವೇಳೆ ಕತ್ರೀನಾ ಹಲವಾರು ಸಲ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ವಿರಾಟ್‌ ಕೊಹ್ಲಿ ನೇತೃತ್ವದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಆಡುವ ಸಮಯದಲ್ಲಿ ಕೊಹ್ಲಿ ತಂಡವನ್ನು ‘ಚಿಯರ್’ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ನುಡಿನಮನ: ಕಳಚಿಬಿದ್ದ ಬಾಲಿವುಡ್ ಚಿತ್ರರಂಗದ ‌ಮತ್ತೊಂದು ಕುಡಿ ಸುಶಾಂತ್ ಸಿಂಗ್

Upayuktha

ಇಂದಿನ ಐಕಾನ್- ಭಾರತೀಯ ಕ್ರಿಕೆಟಿನ ಕೋಲ್ಮಿಂಚು ಎಂ.ಎಸ್. ಧೋನಿ

Upayuktha

ಐಪಿಎಲ್ 2020: ರಾಜಸ್ಥಾನದ ಸಂಜು ಸ್ಯಾಮ್ಸನ್ ಸಿಡಿಲಬ್ಬರಕ್ಕೆ ಬೆಚ್ಚಿದ ಚೆನ್ನೈ

Upayuktha News Network