ಕಲಬುರಗಿ: ನಗರದ ಸರಸ್ವತಿ ಗೋದಾಮ ಪ್ರದೇಶದಲ್ಲಿ ಇಂದು ಮಂಗವೊಂದಕ್ಕೆ ವಿದ್ಯುತ್ ತಗುಲಿ ಅಸುನೀಗಿದೆ. ಪ್ರಾಣಿ ಪ್ರಿಯರು ಈ ಮಂಗವನ್ನು ಸರಕಾರಿ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿತು.
ಕಲಬುರಗಿ ನಗರದ ಹೊರವಲಯದಲ್ಲಿರುವ ಶ್ರೀ ಮಾಧವ ಗೋಶಾಲೆಯ ಪರಿಸರದಲ್ಲಿ ಸ್ವಯಂಸೇವಕರು ಮತ್ತು ಪ್ರಾಣಿ ಪ್ರಿಯರು ಸೇರಿ ಅಂತ್ಯಕ್ರಿಯೆ ನೆರವೇರಿಸಿದರು.
Summary: A monkey died due to electric shock Saraswati godam today. Animal lovers took her to vet hospital but couldn’t survive. Swayamsevaks and animals buried the monkey at Sri Madhav Gaushala’s premises
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ