ಅಡ್ವಟೋರಿಯಲ್ಸ್ ವಾಣಿಜ್ಯ

ಪುತ್ತೂರು ಮುಳಿಯದಿಂದ ‘ಮುಳಿಯ ಗಾನರಥ’- ಕರೋಕೆ ಹಾಡುಗಳ ಗಾಯನ ಸ್ಪರ್ಧೆ ಇಂದು

ಪುತ್ತೂರು: ಪ್ರಸಿದ್ಧ ಸ್ವರ್ಣಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್‌ ವತಿಯಿಂದ ಪುತ್ತೂರಿನಲ್ಲಿ ‘ಮುಳಿಯ ಗಾನರಥ’ ಪ್ರಥಮ ಆಡಿಷನ್ ರೌಂಡ್ ಕರೋಕೆ ಹಾಡುಗಳ ಗಾಯನ ಸ್ಪರ್ಧೆ ಮಾರ್ಚ್ 6ರಂದು ಶನಿವಾರ ಸಂಜೆ 4:30ಕ್ಕೆ ವಿಟ್ಲ ಬಸ್ ನಿಲ್ದಾಣದ ಹತ್ತಿರ ನಡೆಯಲಿದೆ.

ಸ್ಪರ್ಧಾಳುಗಳಿಗೆ ವಿದ್ಯಾರ್ಥಿಗಳ ವಿಭಾಗದಲ್ಲಿ ವಯೋಮಿತಿ 12ರಿಂದ 21 ವರ್ಷ ಹಾಗೂ ಸಾರ್ವಜನಿಕ ವಿಭಾಗದಲ್ಲಿ 21 ವರ್ಷಕ್ಕೆ ಮೇಲ್ಪಟ್ಟವರು ಭಾಗವಹಿಸಬಹುದಾಗಿದೆ.

ಸ್ಪರ್ಧೆಯಲ್ಲಿ ಕನ್ನಡ, ಹಿಂದಿ, ತುಳು ಹಾಗೂ ಮಲಯಾಳಂ- ಈ ನಾಲ್ಕು ಭಾಷೆಯ ಹಾಡುಗಳ ಗಾಯನಕ್ಕೆ ಅವಕಾಶವಿದೆ. ಕಾರ್ಯಕ್ರಮವನ್ನು ಮುಳಿಯ ಜ್ಯುವೆಲ್ಸ್‌ನ ಫೇಸ್‌ಬುಕ್ ಪುಟದಲ್ಲಿ ಲೈವ್ ಆಗಿ ವೀಕ್ಸಿಬಹುದು ಎಂದು ಪ್ರಕಟಣೆ ತಿಳಿಸಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ- 9743175916 /  9844602916 ಅಥವಾ ಕಾರ್ಯಕ್ರಮ ಸಂಯೋಜಕರಾದ ಪ್ರವೀಣ್ ಅವರನ್ನು ಸಂಪರ್ಕಿಸಬಹುದು ಎಂದು ಕೋರಲಾಗಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ರೈತರ ಹಿತ ಕಾಯಲು ಅಗತ್ಯ ವಸ್ತು ಕಾಯ್ದೆಗೆ ತಿದ್ದುಪಡಿ: ಕೇಂದ್ರ ಚಿಂತನೆ

Upayuktha

ಭರವಸೆ ಮತ್ತು ಕನಸುಗಳ ನೆಲೆವೀಡು- ಪಾರ್ವತಿ ಪ್ರಾಪರ್ಟೀಸ್‌ನ ಈ ಅಂದದ ‘ಅರಮನೆ’ಗಳು

Upayuktha

ಕಲ್ಯಾಣ್ ಜ್ಯುವೆಲ್ಲರ್ಸ್ ಚಿನ್ನ-ಬೆಳ್ಳಿ ದರ (ಮಾ.3)

Upayuktha