ಚಂದನವನ- ಸ್ಯಾಂಡಲ್‌ವುಡ್

ಮರ್ಡರ್’ ಸಿನಿಮಾ ಡಿ. 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ

ಬೆಂಗಳೂರು : ತೆಲುಗಿನಲ್ಲಿ ಹೊಸ ‘ಮರ್ಡರ್’ ಸಿನಿಮಾ ರೆಡಿಯಾಗಿದ್ದು, ಈ ಸಿನಿಮಾಕ್ಕೆ ಹಿಂದಿಯ ‘ಮರ್ಡರ್’ ಸಿನಿಮಾಕ್ಕೆ ಹೆಸರೊಂದು ಬಿಟ್ಟರೆ ಬೇರಾವುದೇ ಬದಲಾವಣೆ ಇಲ್ಲ.

ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿರುವ ‘ಮರ್ಡರ್’ ಸಿನಿಮಾ ನಿಜ ಘಟನೆಯನ್ನು ಆಧರಿಸಿ ತಯಾರಾಗಿರುವ ಸಿನಿಮಾ. ಪ್ರಣಯ್-ಅಮೃತಾ ರ ಪ್ರೇಮ ಕತೆ ಹಾಗೂ ಮರ್ಯಾದಾ ಹತ್ಯೆಯನ್ನು ಆಧರಿಸಿ ಈ ಸಿನಿಮಾವನ್ನು ರಾಮ್‌ ಗೋಪಾಲ್ ವರ್ಮಾ ತೆರೆಗೆ ತರುತ್ತಿದ್ದಾರೆ.

ಈ ಮರ್ಡರ್ ಸಿನಿಮಾವು ಡಿಸೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು,‌ ಇದೇ ಸಿನಿಮಾವು ನಾಲ್ಕು ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಆಗಲಿದೆ.

ಕನ್ನಡದಲ್ಲಿ ‘ಮರ್ಡರ್’ ಸಿನಿಮಾವನ್ನು ‘ಲಕ್ಷ್ಮಿವೃಷಭಾಧ್ರಿ ಸಿನಿಮಾಸ್’ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ

 

Related posts

ಆರೋಗ್ಯ ಸಮಸ್ಯೆ ಯಿಂದ ನಟ ವಿಜಯಕಾಂತ್ ಆಸ್ಪತ್ರೆ ದಾಖಲು

Harshitha Harish

ಹಿರಿಯ ರಂಗಭೂಮಿ ಕಲಾವಿದ ಕೊಡಗನೂರು ಜಯಕುಮಾರ್ ನಿಧನ

Harshitha Harish

‘ಕೋಟಿ ಚೆನ್ನಯ’ದ ತಾಂತ್ರಿಕ ನಿರ್ದೇಶಕ, ಹಿರಿಯ ಚಿತ್ರನಿರ್ದೇಶಕ ನಾಗೇಶ್ ಬಾಬ ಇನ್ನಿಲ್ಲ

Upayuktha