ಕಿರುತೆರೆ- ಟಿವಿ ಸ್ಥಳೀಯ

ಸಂಗೀತ ನಿರ್ದೇಶಕ ವಿ. ಮನೋಹರ್ ಇಂದು ಹನುಮಗಿರಿ ಕ್ಷೇತ್ರಕ್ಕೆ ಭೇಟಿ

ಪುತ್ತೂರು : ಶ್ರೀ ಕ್ಷೇತ್ರ ಹನುಮಗಿರಿಗೆ ಸಂಗೀತ ನಿರ್ದೇಶಕರಾದ ಮತ್ತು ಮಜಾ ಟಾಕೀಸ್ ಖ್ಯಾತಿಯ ವಿ.ಮನೋಹರ್ ರವರು ಭೇಟಿ ನೀಡಿ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಗೆ ಮತ್ತು ಕೋದಂಡ ರಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ ನನ್ಯ ಅಚ್ಚುತ್ತ ಮೂಡತ್ತಾಯ ,ಧರ್ಮದರ್ಶಿಗಳಾದ ಶಿವರಾಮ್ ಪಿ, ನಾಗರಾಜ್ ನಡುವಡ್ಕ ಹಾಗೂ ಇತರರು ಉಪಸ್ಥಿತರಿದ್ದರು.

ವಿ.ಮನೋಹರ್ ಅವರು ಕ್ಷೇತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅರ್ಚಕರಾದ ವಿನಯಕ್ ಭಟ್ ಪ್ರಸಾದವನ್ನು ನೀಡಿದರು.

Related posts

ನಾಲ್ವರು ಪ್ರತಿಭಾವಂತರಿಗೆ ಮಾಮ್ ಇನ್‍ಸ್ಪೈರ್ ಪ್ರಶಸ್ತಿ ಪ್ರದಾನ

Upayuktha

ಐವರ್ನಾಡು ದೇವಾಲಯದ ತಡೆಗೋಡೆ ಕುಸಿತ

Harshitha Harish

ಯಕ್ಷಗಾನವು ಈ ತುಳು ಮಣ್ಣಿನ ಶ್ರೇಷ್ಠ ಕಲೆ: ದಯಾನಂದ ಜಿ.ಕತ್ತಲ್‌ಸಾರ್

Upayuktha

Leave a Comment